India Languages, asked by kzaheerkhan04963, 9 months ago

ಸದಾಲೊಚನೆ ಈ ಪದಗೆ ಸಂಧಿ ಹೆಸರಿಸಿ
wrong answer will be reported​

Answers

Answered by michaelgimmy
9

Answer:

ಸದ + ಆಲೋಚನೆ = ಸದಾಲೋಚನೆ => ಲೋಪ ಸಂಧಿ

ಸ್ವರದ ಮುಂದೆ ಸ್ವರವು ಬಂದು ಸಂದಿಯಾಗುವಾಗ, ಪೂರ್ವಪದದ ಕೊನೆಯ ಸ್ವರವು ಬಿಟ್ಟುಹೋಗುವುದನ್ನು ಲೋಪ ಸಂಧಿ ಎನ್ನುವರು....

ಉದಾ - ನಿನಗಿಲ್ಲದೆ = ನಿನಗೆ + ಇಲ್ಲದೆ

ಇವನೊಬ್ಬ = ಇವನು + ಒಬ್ಬ, ಇತ್ಯಾದಿ....

ಇದು ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ ....ಇದು ಸರಿಯಾದ ಉತ್ತರ ಎಂದು ನಾನು ಭಾವಿಸುತ್ತೇನೆ ....

Please Give a Thanks and Mark this Answer as the Brainliest....

ಶುಭ ದಿನ...

Answered by malayalikutti
8

Answer:

sada+alochane

Explanation:

kannadathalli type madlike agothilla....

✨️☺️✨️

Similar questions