World Languages, asked by shivananda3612, 8 months ago

X ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
1. ಕಾಡುಕೋಣವು ನೋಡಲು ಹೇಗಿತ್ತು?
2. ಕಪಿಯ ಚೇಷ್ಟೆಗೆ ಯಾವ ಪ್ರಾಣಿ ಕೋಪ ಮಾಡಿಕೊಳ್ಳುತ್ತಿರಲಿಲ್ಲ?
3. ಕಾಡಿನ ಇತರ ಪ್ರಾಣಿಗಳು ರೋಸಿಹೋಗಲು ಕಾರಣವೇನು?
4. ಸತ್ತು ಹೋದ ಕಪಿಯನ್ನು ನೋಡಿ ಸಾಧುಕೋಣ ಏನೆಂದು ಮರುಗಿತು.
* ಕಾರ್ ಯಾರಿಗೆ ಹೇಳಿದರು ?​

Answers

Answered by manyaa360
0

Answer:

1. ಕಾಡುಕೋಣವು ನೋಡಲು ಶಾಂತವಾಗಿತ್ತು

2.ಕಪಿಯ ಚೇಷ್ಟೆಗೆ ಕಾಡುಕೋಣವು ಕೋಪ ಮಾಡಿಕೊಳ್ಳುತ್ತಿರಲಿಲ್ಲ

4.ಸತ್ತು ಹೋದ ಕಪಿಯನ್ನು ನೋಡಿ ಸಾಧುಕೋಣ ಬುದ್ದಿಹೀನ ಅನ್ಯಾಯವಾಗಿ ತನ್ನ ಪ್ರಾಣವನ್ನುಕಳೆದ್ದುಕೊಂಡಿತಲ್ಲಾ  ಏನೆಂದು ಮರುಗಿತು.

Explanation:

Similar questions