X
ಕೆಳಗೆ ಕೊಟ್ಟಿರುವ ಮಾಹಿತಿಯನ್ನು ಆಧರಿಸಿ ಪತ್ರ ಬರೆಯಿರಿ.
40. ನಿಮ್ಮನ್ನು ಧಾರವಾಡದ ಸರ್ಕಾರಿ ಪ್ರೌಡಶಾಲೆಯ 'ಸುಬೋಧ' ಎಂದು ಭಾವಿಸಿಕೊಂಡು ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ
ಘಟಕವನ್ನು ಸ್ಥಾಪಿಸುವಂತೆ ಕೋರಿ ಗ್ರಾಮ ಪಂಚಾಯತಿಯ ಅಧ್ಯಕ್ಷರಿಗೊಂದು ಮನವಿ ಪತ್ರ ಬರೆಯಿರಿ.
Answers
Answered by
15
ಪತ್ರ
ದಿನಾಂಕ:21-04-2021
ಸ್ಥಳ ಧಾರವಾಡ
ಇವರಿಂದ,
ಸುಬೋಧ
ಸರಕಾರಿ ಪ್ರೌಡಶಾಲೆ
ಧಾರವಾಡ ಕರ್ನಾಟಕ
ಇವರಿಗೆ,
ಅಧ್ಯಕ್ಷರು
ಗ್ರಾಮ ಪಂಚಾಯತ್
ಧಾರವಾಡ ಕರ್ನಾಟಕ.
ಮಾನ್ಯರೇ,
ವಿಷಯ:ನೀರಿನ ಘಟಕ ಸ್ಥಾಪಿಸುವಂತೆ ಮನವಿ.
ನಮ್ಮೂರಿನಲ್ಲಿ ನೀರಿನ ಸಮಸ್ಯೆ ಇದ್ದು ಶುದ್ಧ ನೀರು ಸಿಗುತ್ತಿಲ್ಲ. ಆದರಿಂದ ಶುದ್ಧ ನೀರಿನ ಘಟಕ ಸ್ಥಾಪಿಸಿ ಕೊಡಬೇಕಾಗಿ ವಿನಂತಿ.
ಧನ್ಯವಾದಗಳು
ಇತೀ ತಮ್ಮ ವಿಶ್ವಾಸಿ
___________
Similar questions