XII. ನಿಮ್ಮ ಆರೋಗ್ಯ ಸರಿಯಿಲ್ಲದ ಕಾರಣ ಎರಡು ದಿನ ರಜೆ ಕೋರಿ ನಿಮ್ಮ ಶಾಲಾ
ಮುಖ್ಯೋಪಾಧ್ಯಾಯರಿಗೊಂದು ಮನವಿ ಪತ್ರ ಬರೆಯಿರಿ :
-3-
Answers
Answered by
10
Explanation:
ಇಂದ
ಸಹನಾ
ಆದರ್ಶ ವಿದ್ಯಾಲಯ
ಇವರಿಗೆ
ಮುಕ್ಯೋಪಾಧ್ಯಾಯರಿಗೆ
ಆದರ್ಶ ವಿದ್ಯಾಲಯ
ಮಾನ್ಯರೆ,
ವಿಷಯ :-ಎರಡು ದಿನ ರಜೆ ಕುರಿತಾಗಿ ಮನವಿ ಪತ್ರ
ಈ ಮೇಲಿನ ವಿಷಯಕ್ಕೆ ಸಂಭಂದಿಸಿದ ನಾನು ನಿಮ್ಮ ಶಾಲೆ ಅಲ್ಲಿ ಹತ್ತನೇ ತರಗತಿ ಯಲ್ಲಿ ಓಡುತಿದ್ದೇನೆ. ನನಗೆ ಎರಡು ದಿನ ಬರಲು ಆಗುವುದಿಲ್ಲ ಏಕೆಂದರೆ ನನ್ನ ಅರೋಗ್ಯ ಸರಿ ಇಲ್ಲದ ಕಾರಣ ತಾವು ನನಗೆ ರಾಜ ಕೊಡಬೇಕೆಂದು ವಿನಂತಿ.
'ಧನ್ಯವಾದಗಳು '
ಇಂತಿ ನಿಮ್ಮ ವಿದ್ಯಾರ್ಥಿನಿ
ಸಹನಾ
Similar questions
English,
1 month ago
Math,
1 month ago
English,
3 months ago
Business Studies,
3 months ago
Physics,
10 months ago
Social Sciences,
10 months ago