India Languages, asked by SyedOmar, 7 months ago

XIII. ಕೆಳಗಿನ ಯಾವುದಾದರೂ ಒಂದಕ್ಕೆ ಕೊಟ್ಟಿರುವ ಮಾಹಿತಿಯನ್ನು ಆಧರಿಸಿ ಪತ್ರ ಬರೆಯಿರಿ.
1x5=5
38. ನಿಮ್ಮನ್ನು ಶ್ರೀರಂಗಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಕೀರ್ತಿ ಎಂದು ಭಾವಿಸಿಕೊಂಡು
ಹಾಸನದಲ್ಲಿರುವ ನಿಮ್ಮ ತಂದೆ ಶೇಖರ್ ಗೆ ಶಾಲಾ ಶುಲ್ಕ ಕಟ್ಟಲು1500ರೂಪಾಯಿಗಳನ್ನು ಕೋರಿ
ಒಂದು ಪತ್ರ ಬರೆಯಿರಿ.
ಅಥವಾ
ನಿಮ್ಮನ್ನು ಚಿಕ್ಕಮಗಳೂರಿನ ಸರ್ಕಾರಿ ಪ್ರೌಢಶಾಲೆಯ ತನುಜ ಎಂದು ಭಾವಿಸಿಕೊಂಡು ನಿಮ್ಮ
ಊರಿನ ಬೀದಿ ದೀಪಗಳನ್ನು ಸರಿಪಡಿಸುವಂತೆ ಕೋರಿ ನಿಮ್ಮ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ
ಒಂದು ಪತ್ರ ಬರೆಯಿರಿ.​

Answers

Answered by radhikahans14082006
10

Answer:

ಪ್ರತಿಯೊಬ್ಬ ವ್ಯಕ್ತಿಗೆ ಶಾಲಾ ಶಿಕ್ಷಣ ಬಹುಮುಖ್ಯ ಘಟ್ಟ. ಎಲ್ಲಾ ವ್ಯಕ್ತಿತ್ವ ರೂಪಿಸುವ ಬಹುಮುಖ್ಯ ಗುಣಗಳ ಅಳವಡಿಕೆ ಇಲ್ಲಿಂದಲೇ ಆಗುತ್ತದೆ. ಮಕ್ಕಳ ಸೃಜನಶೀಲತೆ, ಇಂಟೆಲಿಜೆನ್ಸ್‌, ಮನೋಧರ್ಮ, ಶೈಕ್ಷಣಿಕ ಚಟುವಟಿಕೆಗಳ ಯಶಸ್ಸು, ಪೋಷಕರು ಅವರಿಗೆ ಆಯ್ಕೆ ಮಾಡುವ ಉತ್ತಮ ಶಾಲೆಯ ಮೇಲೂ ಆಧಾರಿತವಾಗಿರುತ್ತದೆ. ಆದ್ದರಿಂದ ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಶಾಲೆ ಆಯ್ಕೆ ಮಾಡುವಾಗ ಯಾವೆಲ್ಲಾ ವಿಷಯಗಳನ್ನು ಪರಿಗಣಿಸಿ ಆಯ್ಕೆ ಮಾಡಬೇಕು, ಮತ್ತು ಇತರೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ನಿಮ್ಮ ಮಕ್ಕಳಿಗೆ ಶಾಲೆ ಆಯ್ಕೆ ಮಾಡುವ ಮೊದಲು ಶಾಲೆಗಳ ಪಟ್ಟಿಯಲ್ಲಿ ಫಿಲ್ಟರ್ ಮಾಡಿ. ಅಂದರೆ ನಿಮ್ಮ ಕುಟುಂಬ ಮತ್ತು ಮಕ್ಕಳಿಗೆ ಬೆಸ್ಟ್‌ ಎನಿಸುವ ಶಾಲೆಯೇ? ವಾತಾವರಣ ಹೇಗಿದೆ ? ಆ ಶಾಲೆಗೆ ಸೇರಿಸಿದರೆ ಪುನಃ ನಾವು ಹೆಚ್ಚು ಗಮನವನ್ನು ಅವನ ಶಿಕ್ಷಣದ ಕಡೆ ನೀಡಬೇಕೆ? ಎಂಬ ಅಂಶಗಳನ್ನು ಅಲೋಚಿಸಿ ಶಾಲೆಗಳ ಲಿಸ್ಟ್ ಸಿದ್ಧಪಡಿಸಿ. ನಿಮ್ಮ ಅಲೋಚನೆಯಂತಹ ಸ್ನೇಹಿತರು ಅಕ್ಕಪಕ್ಕದವರೊಂದಿಗೆ ಚರ್ಚೆ ನಡೆಸಿ. ಶಾಲೆಯ ವೆಬ್‌ಸೈಟ್‌ ಅನ್ನು ಚೆಕ್‌ ಮಾಡಿ, ಶಾಲೆ ಆರಂಭವಾಗುವ ವೇಳೆ ನೀಡಲಾಗುವ ಶಾಲೆ ಬಗೆಗಿನ ಜಾಹಿರಾತುಗಳಲ್ಲಿನ ಸಂಪೂರ್ಣ ವಿವರಗಳನ್ನು ಗಮನಿಸಿ. ಇವುಗಳು ಸಾಕಷ್ಟು ಮಾಹಿತಿಗಳನ್ನು ಹೊಂದಿರುತ್ತವೆ. ನಂತರ ನಿಮ್ಮ ಮತ್ತು ಕುಟುಂಬದವರ ಅಗತ್ಯಗಳನ್ನು ಪೂರೈಸುವ ಶಾಲೆಗಳ ಪಟ್ಟಿ ಮಾಡಿ.ಸಾಮಾನ್ಯವಾಗಿ ಪ್ರಖ್ಯಾತ ಶಾಲೆಗಳಲ್ಲಿ ಪ್ರವೇಶಕ್ಕೆ ಅತಿಹೆಚ್ಚು ಶುಲ್ಕವನ್ನೇ ಪಡೆಯಲಾಗುತ್ತದೆ. ಆದ್ದರಿಂದ ನಿಮ್ಮ ಮತ್ತು ಕುಟುಂಬದ ಕೈಗೆಟಕುವ ಶಾಲೆಯೇ, ಅಷ್ಟು ಹಣ ಕೊಟ್ಟು ಪ್ರತಿವರ್ಷ ಮಕ್ಕಳನ್ನು ಅಲ್ಲೇ ಮುಂದುವರೆಸಬಹುದೇ ಎಂಬುದನ್ನು ಅಲೋಚಿಸಿ. ಹಾಗೆಯೇ ಇತರೆ ಅಕ್ಕಪಕ್ಕದ ಶಾಲೆಗಳು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಕಲಿಸದಿದ್ದರೂ, ಪಠ್ಯಕ್ರಮ ವಿಷಯದಲ್ಲಿ ಉತ್ತಮ ಶಿಕ್ಷಣ ನೀಡುತ್ತಿವೆಯೇ ಎಂಬುದನ್ನು ತಿಳಿಯಿರಿ. ಪಠ್ಯೇತರ ಚಟುವಟಿಕೆಗಳನ್ನು ಶಾಲೆ ಹೊರಗಿನ ತರಬೇತಿ ಕೇಂದ್ರಗಳಲ್ಲಿ ಕೊಡಿಸಬಹುದು.

I hope my language and words are understands uhh plz mark my answer as brainlist and follow toooo.......

Similar questions