ನದಿ ಕಣಿವೆಗಳನ್ನು ನಗರಕತೆಗಳ ತೊಟ್ಟಿಲು ಎಂದು ಆಕೆ ವ ಕಿಯyalagidhe?
Answers
Explanation:
ಹೆಚ್ಚು ಪ್ರಮಾಣದ ಹರಿಯುವ ನೀರಿನ ಒಂದು ಸಮೂಹಕ್ಕೆ ನದಿ ಎನ್ನಬಹುದು. ನದಿಗಳು ಸರೋವರದಲ್ಲಿ, ಬುಗ್ಗೆ ಅಥವಾ ಊಟೆ(spring)ಯಲ್ಲಿ ಅಥವಾ ಕೆಲವು ಚಿಕ್ಕ ಕೊಳಗಳ ಸಮ್ಮಿಲನದಲ್ಲಿ ಉದ್ಭವಿಸುತ್ತವೆ. ಉದ್ಭವದಿಂದ ಕೆಳಕ್ಕೆ ಹರಿದು ಮಹಾಸಾಗರಗಳಲ್ಲಿ ವಿಲೀನವಾಗುತ್ತವೆ. ಪುರಾತನ ಕಾಲದಿಂದಲೂ ನದಿಗಳು ಮಾನವ ನಾಗರೀಕತೆಗಳಿಗೆ ಅತ್ಯಂತ ಮುಖ್ಯವಾಗಿವೆ. ಪ್ರಪಂಚದ ಅನೇಕ ಪ್ರಮುಖ ನಗರಗಳು ನದೀತಟದಲ್ಲಿ ಸ್ಥಿತವಾಗಿವೆ.

ಗ್ಯಾಂಬಿಯ ನದಿಯು ನಿಒಕೊಲೊಕೊಬ ರಾಷ್ಟ್ರೀಯ ವನದ ಮೂಲಕ ಹರಿಯುತ್ತಿರುವುದು
ನದಿ - ಭೂಖಂಡದ ಯಾ ದ್ವೀಪದ ಮೈಮೇಲೆ ಹರಿಯುವ ನೈಸರ್ಗಿಕ ಮೂಲದ ಜಲಪ್ರವಾಹ (ರಿವರ್). ಸ್ಥಲಾಕೃತಿಕವಾಗಿ ಸಂಬಂಧಿತವಾಗಿರುವ (ಟೋಪೊಗ್ರಾಫಿಕಲಿ ಕನೆಕ್ಟೆಡ್) ನೆಲದ ಹರವಿನಿಂದ ನೀರನ್ನು ಬಸಿಯುವ ನದೀ ವ್ಯವಸ್ಥೆಯ ಭಾಗವೇ ನದಿ. ಈ ಹರವಿಗೆ ನದೀಪಾತ್ರವೆಂದು ಹೆಸರು. ಶಿಲೆಗಳಿಂದ ಯಾ ಮಣ್ಣಿನಿಂದ ಯಾ ಗಿಡಮರ ಪೊದರುಗಳಿಂದ ಆವೃತವಾಗಿರುವ ಮೈಮೇಲೆ ಪಾತವಾಗುವ ನೀರು, ಮಂಜು, ಹಿಮ ಮೊದಲಾದ ಜಲರೂಪಗಳಲ್ಲಿ ನದೀವ್ಯವಸ್ಥೆ ಆರಂಭವಾಗುವುದು. ಈ ಜಲರೂಪಗಳು ಒಡನೆ ನೆಲದ ಮೇಲಿನ ಪ್ರವಾಹವಾಗಿ ಹರಿದುಹೋಗಬಹುದು ಅಥವಾ ಭೂಗತಪ್ರವಾಹಗಳಾಗಿ ಹರಿಯಬಹುದು.
Hope u like my Answer and Mark me as Brainliest.