India Languages, asked by prerana1510, 3 months ago

yan sandhi 20 examples in kannada
please answer​

Answers

Answered by Anonymous
59

✰ಅತಿ + ಅಂತ = ಅತ್ಯಂತ

✰ಅತಿ + ಅವಸರ = ಅತ್ಯವಸರ

✰ಜಾತಿ + ಅತೀತ = ಜಾತ್ಯತೀತ

✰ಕೋಟಿ +ಅಧಿಪತಿ =ಕೋಟ್ಯಾಧಿಪತಿ

✰ಕೋಟಿ+ ಅಧೀಶ = ಕೋಟ್ಯಾಧೀಶ

✰ಮನು + ಅಂತರ = ಮನ್ವಂತರ

✰ಪಿತೃ + ಆರ್ಜಿತ = ಪಿತ್ರಾರ್ಜಿತ

✰ಅತಿ + ಅವಸರ = ಅತ್ಯವಸರ

✰ಜಾತಿ + ಅತೀತ = ಜಾತ್ಯಾತೀತ

✰ಕೋಟಿ + ಅಧೀಷ = ಕೋಟ್ಯಧೀಶ

✰ಗತಿ + ಅಂತರ = ಗತ್ಯಂತರ

✰ಪ್ರತಿ + ಉತ್ತರ = ಪ್ರತ್ಯುತ್ತರ

✰ಪತಿ + ಅರ್ಥ = ಪತ್ಯರ್ಥ

✰ಅತಿ + ಆಶೆ = ಅತ್ಯಾಶೆ

✰ಅಧಿ + ಆತ್ಮ = ಅಧ್ಯಾತ್ಮ

✰ಗುರು + ಆಜ್ಞೆ = ಗುರ‍್ವಾಜ್ಞೆ

✰ಮನು + ಆದಿ = ಮನ್ವಾದಿ

✰ವಧೂ + ಆಭರಣ = ವಧ್ವಾಭರಣ

✰ವಧೂ + ಅನ್ವೇಷಣ = ವಧ್ವನ್ವೇಷಣ

✰ಪಿತೃ + ಅರ್ಥ = ಪಿತ್ರರ್ಥ

✰ಮಾತೃ + ಅಂಶ = ಮಾತ್ರಂಶ

✰ಕರ್ತೃ + ಅರ್ಥ = ಕರ್ತ್ರರ್ಥ

ಇವು yan ಸಂಧಿ ಗೆ ಉದಾಹರಣೆ ಗಳು

hope it helps.✔︎

Answered by hlyashas09
5

Answer:

PLEASE SEE THE PHOTO FOR ANSWER

Explanation:

THERE ARE 24 EXAMPLES IN THE PHOTO .SO ALL THE BEST READ THE EXAMPLES AND ALSO THE DEFINITION GIVEN AT THE TOP. HOPE YOU BE THANKFUL.

Attachments:
Similar questions