English, asked by swayam2209, 11 months ago

Yuddha samanarthaka pada in Kannada

Answers

Answered by Agastya0606
36

ಯುದ್ಧ ಪದದ ಸಮಾನಾರ್ಥಕ ಪದಗಳು ಇಂತಿವೆ:

೧. ಕಾಳಗ

೨. ಹೊಡೆದಾಟ  

೩. ದಾಳಿ  

೧.ಯುದ್ಧ ಎಂದರೆ ಎರೆಡು ಗುಂಪುಗಳ ನಡುವೆ ಸಂಭವಿಸುವ ಕಾಳಗ.  

೨. ಇದು ಅತೀ ಭೀಕರತೆಯನ್ನು ಒಳಗೊಂಡಿರುತ್ತದೆ.

೩. ಇದರಿಂದ ತುಂಬಾ ಪ್ರಾಣಹಾನಿ ಸಂಭವಿಸುತ್ತದೆ.

Answered by nayana8chs
7

Answer:

Kadana

Explanation:

Similar questions