- ಗ್ರಾಮವನ್ನು ತಾಜ ಮುತ್ತ ಗೋಳನುನಲ್ಲ ನ
Answers
Answered by
1
Answer:
Explanation:
nimma question complete agi heldre answer madbahudu
Bhoomi3621:
Gujarat
Answered by
0
Answer:
Explanation:
ಆಗ್ರಾ, ಜೂ.9: ಜಗತ್ ವಿಖ್ಯಾತ ಪ್ರೇಮ ಸೌಧದ ಪರಿಶುದ್ಧ ಬಿಳುಪನ್ನು ಕಾಯ್ದುಕೊಳ್ಳುವ ಪ್ರಕ್ರಿಯೆ ಮತ್ತೊಮ್ಮೆ ಆರಂಭವಾಗಿದೆ. ಪರಿಸರ ಮಾಲಿನ್ಯ್ತದ ಬಿಸಿ ಪ್ರೇಮ ಸೌಧಕ್ಕೆ ತಟ್ಟಿದ್ದು, ಹಳದಿ ಬಣ್ಣಕ್ಕೆ ತಿರುಗಿರುವ ತಾಜ್ ಮಹಲ್ ಈಗ ಪಾಕಿಸ್ತಾನ ಮಣ್ಣಿನ ಲೇಪಕ್ಕೆ ಸಿದ್ಧಗೊಳ್ಳುತ್ತಿದೆ ವಾಯುಮಾಲಿನ್ಯ ವಿಪರೀತದಿಂದಾಗಿ ತಾಜ್ ಮಹಲ್ ಶಿಲೆಗಳು ತನ್ನ ನೈಜ ಬಣ್ಣ ಕಳೆದುಕೊಳ್ಳುತ್ತಿದ್ದು, ಪ್ರವಾಸಿಗರ ಕಣ್ಮನ ಸೆಳೆಯುವ ಪ್ರೇಮ ಸೌಧ ಮಂಕಾಗಿದೆ. ಹೀಗಾಗಿ ಭಾರತೀಯ ಪುರಾತತ್ವ ಇಲಾಖೆ (ಎಸ್‌ಎಸ್‌ಐ) ತಾಜ್‌ಮಹಲ್‌ಗೆ ಮುಲ್ತಾನಿನ ಮಣ್ಣು ಬಳಿಯಲು ಯೋಜಿಸಿದ್ದಾರೆ.
Similar questions