ಕೃತಿಕಾರರ ಪರಿಚಯ :
ಸು. ರಂ. ಎಕ್ಕುಂಡಿ ಅವರ ಪೂರ್ಣ ಹೆಸರು ಸುಬ್ಬಣ್ಣ ರಂಗನಾಥ ಎಕ್ಕುಂಡಿ
ಇವರು ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ೧೯೨೩ ರಲ್ಲಿ ಜನಿಸಿದ
ಬಡತನದಲ್ಲಿ ಬೆಳೆದ ಇವರು ಶ್ರೀಸತ್ಯಬೋಧ ಸೇವಾಸಂಘ ನಡೆಸು
ವಾಚನಾಲಯದಲ್ಲಿ ಕೆಲಸಕ್ಕೆ ಸೇರಿದರು. ಅದರ ಫಲವಾಗಿ ವಾಚನಾಲಯ
ಪುಸ್ತಕಗಳನ್ನು ಪುಕ್ಕಟೆ ಓದುವ ಅವಕಾಶ ಸಿಕ್ಕು, ಎಕ್ಕುಂಡಿಯವರು ಸಾಹಿತ
ಲೋಕಕ್ಕೆ ಆಕರ್ಷಿತರಾದರು.
ಪ್ರೌಢಶಾಲೆಯಲ್ಲಿ ಓದುತ್ತಿರುವಾಗ 'ಉನ್ನತಿ' ಕೈಬರೆಹದ ಪತ್ರಿಕೆಯನು.
ಸಂಪಾದಿಸಿ ಪ್ರಕಟಿಸಿದರು. ಇವರ ಪ್ರಮುಖ ಕೃತಿಗಳೆಂದರೆ, 'ಆನಂದತೀರ್ಥ'.
“ಸಂತಾನ', 'ಹಾವಾಡಿಗರ ಹುಡುಗ', 'ಮತ್ಸಗಂಧಿ', 'ಬೆಳ್ಳಕ್ಕಿಗಳು', 'ಕಥನ ಕವನ
ಹೂವುಗಳು' ಇನ್ನು ಮುಂತಾದವು.
ಇವರಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ, ರಾಜ್ಯ ಶಿಕ್ಷಕ ಪ್ರಶಸ್ತಿ, ಕ
ಅಕಾಡೆಮಿ ಪ್ರಶಸ್ತಿ ಹಾಗೂ 'ಬಕುಳದ ಹೂವುಗಳು' ಕೃತಿಗೆ ಕೇಂದ್ರ ಸಾಹಿತ್ಯ ಅಕಾದೆ
Answers
Answered by
2
Answer:
ಸು. ರಂ. ಎಕ್ಕುಂಡಿ
ಜನನ ೧೯೨೩
ರಾಣೆಬೆನ್ನೂರು, ಹಾವೇರಿ ಜಿಲ್ಲೆ, ಕರ್ನಾಟಕ
Explanation:
i now this much answer it is correct worng
Similar questions