ಪೆಟ್ರೋಲಿಯಂ ಉತ್ಪನ್ನಗಳ ಬಳಕೆ
Answers
Answered by
0
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್ ) (ಬಿಎಸ್‌ಇ: 500547|NSE: BPCL) ಕಂಪನಿಯು ಭಾರತದ ಅತಿ ದೊಡ್ಡ ರಾಜ್ಯ-ಸ್ವಾಮ್ಯದ ತೈಲ ಹಾಗೂ ಅನಿಲ ಕಂಪನಿ, ಫಾರ್ಚೂನ್ ಗ್ಲೋಬಲ್ 500ರಲ್ಲಿ 287 (2008)ನೇ ಶ್ರೇಯಾಂಕವನ್ನು ಪಡೆದಿದೆ.[೩][೪] ಇದರ ಕಾರ್ಪೊರೇಟ್ ಆಫೀಸ್ ಮುಂಬಯಿನ ಬೆಲ್ಲಾರ್ಡ್ ಎಸ್ಟೇಟ್‌ನಲ್ಲಿದೆ.[೫] ಹೆಸರೇ ಹೇಳುವಂತೆ ಈ ಕಂಪನಿಯ ಪ್ರಮುಖ ಆಸಕ್ತಿ ಡೌನ್‌ಸ್ಟ್ರೀಮ್ ಪೆಟ್ರೋಲಿಯಂ ಕ್ಷೇತ್ರ. ಇದು ಪೆಟ್ರೋಲಿಯಂ ಉತ್ಪನ್ನಗಳ ಸಂಸ್ಕರಣೆ ಹಾಗೂ ಚಿಲ್ಲರೆ ವ್ಯಾಪಾರದಲ್ಲೂ ತೊಡಗಿಸಿಕೊಂಡಿದೆ.
Similar questions