ದಯವಿಟ್ಟು ಸಹಾಯಮಾಡಿ...
ಪುಲಿಗೆರೆ ಸೋಮನಾಥ ರವರ..
ಕಾಲ.
ಸ್ಥಳ.
ಕೃತಿ.
ಅಂಕಿತನಾಮ.
ಕೊಟ್ಟಿರೋ ನಾಲಕ್ಕು ಪ್ರಶ್ನೆಗೆ ಉತ್ತರಿಸಿ....
Answers
Answered by
2
kala : 12 & 13 shatamana
place : karnataka
Answered by
1
Answer:
ಪುಲಿಗೆರೆ ಸೋಮನಾಥ(ಜನನ:ಸುಮಾರು ೧೨೯೯) - ಹಳಗನ್ನಡದ ಕವಿಗಳಲ್ಲೊಬ್ಬನು.೧೩ನೆಯ ಶತಮಾನದಲ್ಲಿ ಹೊಯ್ಸಳ ರಾಜಾಶ್ರಯದಲ್ಲಿದ್ದನು.
ಸೋಮನಾಥನು ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪುಲಿಗೆರೆಯವನು(ಈಗಿನ ಲಕ್ಶ್ಹ್ಮೇಶ್ವರ). ಪುಲಿಗೆರೆಯ ಸೋಮನಾಥ ಎಂದೇ ಪ್ರಸಿದ್ಧಿ.
ಕನ್ನಡ, ಸಂಸ್ಕೃತ ಭಾಷಾಪಂಡಿತನಾದ ಈತನ ಅಂಕಿತ ಹರಹರಾ ಶ್ರೀ ಚೆನ್ನಸೋಮೇಶ್ವರಾ.
Similar questions
Biology,
7 months ago
Hindi,
7 months ago
History,
7 months ago
CBSE BOARD X,
1 year ago
Geography,
1 year ago