India Languages, asked by harshitha518, 8 months ago

ಸುರಕ್ಷತಾ ಬಗ್ಗೆ ಘೋಷಣೆಗಳ ಪಟ್ಟಿ ಮಾಡಿರಿ ?

Answers

Answered by nandha2401
0

Explanation:

ಯಲ್ಲಾಪುರ:ಬೇಕೇಬೇಕು-ಮಕ್ಕಳಿಗೆ ರಕ್ಷಣೆ ಬೇಕು, ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು, ನಮ್ಮೆಲ್ಲರ ನಡಿಗೆ- ಮಕ್ಕಳ ಸುರಕ್ಷತೆಯ ಕಡೆಗೆ, ಹೀಗೆ ತಾಲೂಕಿನ ಕಿರವತ್ತಿಯ ಉರ್ದು ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾಮಕ್ಕಳು ಮಕ್ಕಳ ಸುರಕ್ಷತಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಜಾಗತಿ ಜಾಥಾದಲ್ಲಿ ಕೇಳಿಬಂದ ಘೋಷಣೆಗಳು.

ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ F62 ಬಿಡುಗಡೆ! ಹೊಸ ಫೋನ್‌ ವಿಶೇಷತೆಗಳೇನು ನೋಡಿ!

ಸರಕಾರವು ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯ ಕುರಿತಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ನೀಡಿದ ಮಾರ್ಗದರ್ಶಿ ಸುತ್ತೋಲೆಯಂತೆ ಸಪ್ತಾಹವನ್ನು ಯಶಸ್ವಿಯಾಗಿ ಸಂಘಟಿಸಲಾಯಿತು.

ಮಕ್ಕಳ ಪಾಲಕರ ಸಭೆ ನಡೆಸಿ ಶಾಲೆಯಲ್ಲಿ ಹಾಗೂ ಮನೆಯಲ್ಲಿ ಕೆಗೊಳ್ಳಬೇಕಾದ ಸುರಕ್ಷತೆಯ ಕುರಿತು ಚರ್ಚಿಸಲಾಯಿತು. ಶಿಕ್ಷಕರುಗಳನ್ನು ಒಳಗೊಂಡ ಮಕ್ಕಳ ಸುರಕ್ಷತಾ ಸಮಿತಿಯನ್ನು ರಚನೆಮಾಡಿ ಸೂಕ್ತ ಮಾರ್ಗದರ್ಶನ ದೊರೆಯುವ ವ್ಯವಸ್ಥೆ ಕಲ್ಪಿಸಲಾಯಿತು. ಪ್ರತಿಯೊಂದು ಮಗುವಿನ ಸ್ವ ವಿವರಗಳನ್ನು ಒಳಗೊಂಡ ಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಯಿತು.

ಸುರಕ್ಷತಾ ಸಪ್ತಾಹದ ಅಂಗವಾಗಿ ಜಾಗತಿ ಮೂಡಿಸಲು ಸ್ಥಳೀಯ ಸಂಘಸಂಸ್ಥೆಗಳು ಇಲಾಖೆಗಳ ಸಹಯೋಗದಲ್ಲಿ ಮಕ್ಕಳಿಗೆ ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಏರ್ಪಡಿಸಲಾಯಿತು. ಜಾಥಾವನ್ನು ಸಂಘಟಿಸಿ ಮಕ್ಕಳು ಎಲ್ಲಾ ಬೀದಿಗಳಲ್ಲಿ ಸಂಚರಿಸಿ ಜಾಗತಿ ಮೂಡಿಸಿದರು.ಶಾಲಾ ಮುಖ್ಯೋಪಾಧ್ಯಾಯ ಶ್ರೀದೇವಿ ಲದ್ದೀಮಠ, ಶಾಲೆಯ ಶಿಕ್ಷಕ ವಂದ, ಶಾಲಾಭಿವದ್ಧಿ ಸಮಿತಿ ಅಧ್ಯಕ್ಷ ಬಶೀರ ಪಟೇಲ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಅಲ್ಲದೇ ಸ್ಥಳೀಯ ಸಂಘಟನೆಗಳು ಕಾರ್ಯಕ್ರಮದ ಯಶಸ್ವಿ ಅನುಷ್ಠಾನದಲ್ಲಿ ಕೆ ಜೋಡಿಸಿದವು.

Similar questions