ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.
ಅಂಧಕಾರ,ನಿಭಾಯಿಸು
Answers
Answered by
30
Answer:
ಅಂಧಕಾರ - ನಮ್ಮ ದೇಶದಲ್ಲಿ ಇರುವ ಅಂಧಕಾರವನ್ನು ಹೋಗಲಾಡಿಸಬೇಕು.
ನಿಭಾಯಿಸು - ನಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಬೇಕು.
ಧನ್ಯವಾದಗಳು
Similar questions