India Languages, asked by shashank8536, 11 months ago

ಆ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿಯಾದ ನಾಲ್ಕನೆಯ ಪದ ಬರೆಯಿರಿ
೧. ನಮೋ ನಮೋ : ದ್ವಿರುಕ್ತಿ : : ಧೀರ ಶೂರ :
೨. ಲೋಪ ಸಂಧಿ : ಸ್ವರ ಸಂಧಿ : : ಆದೇಶ ಸಂಧಿ :
೩. ಕಟ್ಟಕಡೆಗೆ : ಕಡೆಗೆ ಕಡೆಗೆ : : ಮೊತ್ತಮೊದಲು :
೪. ಶರಚ್ಚಂದ್ರ : ಶ್ಚುತ್ವ ಸಂಧಿ : : ದಿಗಂತ :
# plz answers this question
plz​

Answers

Answered by Shrivatsakulkarni
14

Answer:

1.ಜೋಡುನುಡಿ

2.ವ್ಯಂಜನ ಸಂಧಿ

3.ಮೊದಲು ಮೊದಲು

4.ಜಸ್ತ್ವ ಸಂಧಿ

Answered by chaitrajkulkarni
7

Answer:

1. ಜೋಡುನುಡಿ

2. ವ್ಯಂಜನ ಸಂಧಿ

3. ಮೊದಲು ಮೊದಲು

4. ಜಸ್ತ್ವ ಸಂಧಿ

Similar questions