Hindi, asked by brabhijith1, 11 months ago

ಅಂಶಿ ಸಮಾಸ ಎಂದರೇನು? ಉದಾಹರಣೆ ನೀಡಿ​

Answers

Answered by shilpanarzary04934
19

Answer:

ಇಲ್ಲಿ ಸಮಾಸವು ಪೂರ್ವೋತ್ತರ ಪದಗಳ ಅಂಶಾಂಶಿ ಭಾವ ಸಂಬಂಧದಿಂದ ಸೇರಿ ಆಗುವುದು. ಪೂರ್ವ ಪದದ ಅರ್ಥವು ಇಲ್ಲಿ ಪ್ರಧಾನವಾಗಿರುತ್ತದೆ. ಕೆಲವರು ಇದನ್ನು ಅವ್ಯಯೀ ಭಾವವೆಂದೂ ಕರೆಯುತ್ತಾರೆ. ಇಲ್ಲಿ ಅಂಶ ಮುಖ್ಯವೇ ಹೊರೆತು ಅಂಶಿಯಲ್ಲ.

ತಲೆಯ + ಮುಂದು = ಮುಂದಲೆ

ಮೈಯಿನ + ಮೇಲೆ = ಮೇಲ್ಮೈ

ಕೈಯ + ಅಡಿ = ಅಂಗೈ

Explanation:

hope it works........

Similar questions