India Languages, asked by brabhijith1, 6 months ago

ಗಮಕ ಸಮಾಸದ ಲಕ್ಷಣ ಬರೆಯಿರಿ?​

Answers

Answered by Anonymous
3

Explanation:

ಗಮಕ ಸಮಾಸ - ಗಮಕ ಸಮಾಸ [ಉತ್ತರಪದಾರ್ಥ ಮುಖ್ಯಸಮಾಸ] ಪೂರ್ವಪದವು ಸರ್ವನಾಮ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಕೂಡಿ ಆಗುವ ಸಮಾಸಪದವನ್ನು ಗಮಕಸಮಾಸವೆಂದು ಕರೆಯುವರು

hope.it helps....

.

Similar questions