CBSE BOARD X, asked by rahulgowdarahulgowda, 9 months ago

ನಿಮ್ಮನ್ನು ಕೊಪ್ಪಳದ ಶ್ರೀ ದುಗಾಂಬಿಕ ಪ್ರೌಢಶಾಲೆಯ ಸುಮ ಎಂದು ತಿಳಿದುಕೊಂಡು ನಿಮಗೆ ಚಂದನವಾಹಿನಿಯಲ್ಲಿ ನಡೆಯುತಿರುವ ತರಗತಿಗಳ ಬಗ್ಗೆ ಮೈಸೂರಿನಲ್ಲಿ ವಾಸವಿರುವ ನಿಮ್ಮ ಗೆಳತಿ ರಾಧಿಕಾಗೆ ಪತ್ರ ಬರೆಯಿರಿ​

Answers

Answered by shilpanarzary04934
1

Answer:

Karnataka News, ಇತ್ತೀಚಿನ ಸುದ್ದಿ latest news

ಮುಖಪುಟಮನರಂಜನೆಸಿನಿಮಾ

ಯಶ್‌–ರಾಧಿಕಾಗೆ ಗಂಡು ಮಗು: ಜೂನಿಯರ್ ಯಶ್‌ ಕಾಣಲು ಅಭಿಮಾನಿಗಳಲ್ಲಿ ಕಾತರ

ಪ್ರಜಾವಾಣಿ ವಾರ್ತೆ Updated: 30 ಅಕ್ಟೋಬರ್ 2019, 13:36 IST

whatsaap icon whatsaap icon whatsaap icon ಅಕ್ಷರ ಗಾತ್ರ :ಆ |ಆ |ಆ

ಬೆಂಗಳೂರು: 'ರಾಕಿಂಗ್ ಸ್ಟಾರ್' ಯಶ್ ಅವರ ಪತ್ನಿ, ನಟಿ ರಾಧಿಕಾ ಪಂಡಿತ್ ಅವರು ಬುಧವಾರ ಗಂಡು ಮಗುವಿಗೆ ಜನ್ಮ‌ ನೀಡಿದ್ದಾರೆ.

ಎರಡನೇ ಮಗುವಿನ ಆಗಮನದಿಂದ ಯಶ್ ಅವರ ಕುಟುಂಬದಲ್ಲಿ ಸಂತಸ ಇಮ್ಮಡಿಗೊಂಡಿದೆ.

ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ರಾಧಿಕಾ ಪಂಡಿತ್ ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿತ್ತು. ಮಗು ಹಾಗೂ ರಾಧಿಕಾ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮಗಳ ಮುಂದೆ ಕಣ್ಣೀರಿಟ್ಟ ನಟ ಯಶ್‌! ರಾಧಿಕಾ ಪಂಡಿತ್ ಹೇಳಿದ್ದೇನು?

ರಾಧಿಕಾ ಅವರ ಮೊದಲ ಸೀಮಂತದ ಸಮಯದಲ್ಲಿ ಯಶ್‌ ಹೆಣ್ಣು ಮಗು ಬೇಕು ಎಂದು ಹೇಳಿದ್ದರೆ, ರಾಧಿಕಾ ಗಂಡು ಮಗು ಎಂದಿದ್ದರು. ಈಗ ಅವರಿಬ್ಬರ ಆಸೆಯಂತೆ ಎರಡೂ ಮಕ್ಕಳು ಹುಟ್ಟಿದ್ದು, ಅವರ ಸಂತೋಷವನ್ನು ದ್ವಿಗುಣಗೊಳಿಸಿದೆ.

ಆಸ್ಪತ್ರೆಗೆ ಹೋಗಿ ಮಗುವನ್ನು ನೋಡಿಕೊಂಡು ಬಂದು ಮಾತನಾಡಿದ ಯಶ್‌ ಅವರ ತಾಯಿ, ‘ಮೊಮ್ಮಗನ ನೋಡಿದೆ. ಯಶ್‌ ರೀತಿಯೇ ಇದೆ. ಅಪ್ಪ, ಅಮ್ಮ, ಮಗು ಮೂವರು ಚೆನ್ನಾಗಿದ್ದಾರೆ. ದೇವರ ಆಶಿರ್ವಾದಿಂದ ಹೆಣ್ಣು–ಗಂಡು ಮಕ್ಕಳು ಆಗಿವೆ’ ಎಂದು ಖುಷಿ ವ್ಯಕ್ತಪಡಿಸಿದರು.

Explanation:

hope it helps you........

Similar questions