ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಳ್ಳೋಣ.
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ.
ಕಲುಷಿತವಾದೀ ನದೀಜಲಗಳಿಗೆ
ಮುಂಗಾರಿನ ಮಳೆಯಾಗೋಣ.
ಬರಡಾಗಿರುವೀ ಕಾಡುಮೇಡುಗಳ
ವಸಂತವಾಗುತ ಮುಟ್ಟೋಣ.
ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
ಹೊಸ ಭರವಸೆಗಳ ಕಟ್ಟೋಣ.
ಮನುಜರ ನಡುವಣ ಅಡ್ಡಗೋಡೆಗಳ
ಕೆಡವುತ ಸೇತುವೆಯಾಗೋಣ.
ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ-ಸಂಶಯದೊಳು ಕಂದಿದ ಕಣ್ಣೂಳು
ನಾಳಿನ ಕನಸನು ಬಿತ್ತೋಣ.
Answers
Answered by
5
ಎಚ್ಚರದಲಿ ಮುನ್ನಡೆಸೋಣ.
ಎಚ್ಚರದಲಿ ಮುನ್ನಡೆಸೋಣ.
ವಸಂತವಾಗುತ ಮುಟ್ಟೋಣ.
ವಸಂತವಾಗುತ ಮುಟ್ಟೋಣ.
ಹೊಸ ಭರವಸೆಗಳ ಕಟ್ಟೋಣ.
ಹೊಸ ಭರವಸೆನಾಳಿನ ಕನಸನು ಬಿತ್ತೋಣ.
ನಾಳಿನ ಕನಸನು ಬಿತ್ತೋಣ.
ನಾಳಿನ ಕನಸನು ಬಿತ್ತೋಣ.
ಗಳ ಕಟ್ಟೋಣ.
ಹೊಸ ಎಚ್ಚರದೊಳು ಬದುಕೋಣ
ಹೊಸ ಎಚ್ಚರದೊಳು ಬದುಕೋಣ
Answered by
1
Answer:
i can't able to understand this language
Similar questions
Chemistry,
4 months ago
Science,
4 months ago
English,
4 months ago
Business Studies,
8 months ago
India Languages,
8 months ago
History,
11 months ago