India Languages, asked by rehmandodamani, 7 months ago

ಬ್ಯಾಡ ಪದದ ಗ್ರಾಂಥಿಕ ರೂಪ ಬರೆಯಿರಿ​

Answers

Answered by Anonymous
44

ನಿಮ್ಮ ಪ್ರಶ್ನೆ:

ಬ್ಯಾಡ ಪದದ ಗ್ರಾಂಥಿಕ ರೂಪ ?

ಉತ್ತರ :

ಬ್ಯಾಡ - ಬೇಡ

ಗ್ರಾಂಥಿಕ ರೂಪದಲ್ಲಿ ಇರುವ ಪದಗಳನ್ನು ಹಳ್ಳಿಗಳಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ.

ಉದಾಹರಣೆ :

ಮ್ಯಾಗ - ಮೇಲೆ

ಇಸವಾಸ - ವಿಶ್ವಾಸ

ಮುಂತಾದವು...

Similar questions