Hindi, asked by vishruth35, 5 months ago

೧. ಅಜಿತಸೇನ : ಗುರು : : ಚಾವುಂಡರಾಯ :
೨. ಮೃಗಜಲ : ಬಿಸಿಲುದುರೆ : : ದಾತರಗಿತ್ತಿ :
೩. ಹಜಾರರಾಮರ ಗುಡಿ : ಹಂಪೆ : : ವಿದ್ಯಾಶಂಕರ ದೇಗುಲ:

Answers

Answered by thotasiva321
3

Answer:

ಚಾವುಂಡರಾಯ ೧೦ ನೇಶತಮಾನದ ವೀರಪರಂಪರೆಯನ್ನು ಅನುಸರಿಸಿ ಕವಿ ಹಾಗೂ ಕಲಿ ಎರಡೂ ಆಗಿದ್ದ ಸವ್ಯಸಾಚಿ. ತಾಯಿ ಕಾಳಲಾದೇವಿ. ಇವನಿಗೆ ನಾಗವರ್ಮನೆಂಬ ತಮ್ಮನಿದ್ದ. ಇವನ ಮಗ ಜಿನದೇವ.ಚಾಮುಂಡರಾಯನು ಪಶ್ಚಿಮ ಗಂಗರ ಆಧಿಪತ್ಯದ ಗಂಗವಾಡಿ ಸೀಮೆಯ ರಾಜ ೨ನೇ ಮಾರಸಿಂಹ (ಕ್ರಿ.ಶ ೯೬೧-೭೭) ಇವನ ಹಿರಿಯಮಗ ೪ ನೇ ರಾಚಮಲ್ಲ (ಕ್ರಿ.ಶ ೯೭೪-೭೭) ಮತ್ತು ಅವನ ತಮ್ಮ ರಕ್ಕಸಗಂಗ (ಕ್ರಿ.ಶ ೯೭೭-೮೪) ಇವರ ಸೇವೆಯಲ್ಲಿ ಸೇನಾಧಿಪತಿ, ಸಂಧಿವಿಗ್ರಹಿ, ಮಂತ್ರಿ ಪದವಿಗಳಲ್ಲಿ ಇದ್ದನೆಂದು ತಿಳಿದುಬರುತ್ತದೆ. ಕಾಳಲಾದೇವಿ ಆಸೆಯಂತೆ ಶ್ರವಣಬೆಳಗೊಳ ದಲ್ಲಿ ಗೊಮ್ಮಟ ಮೂರ್ತಿಯನ್ನು ನಿರ್ಮಿಸಿದ.ಎತ್ತರ ೫೭.೮ ಅಡಿ.

hope it is helpful

make me as brineliest

Similar questions