ಚಿಕ್ಕ ಚಿಕ್ಕ ಪೆಟ್ಟಿಗೆ , ಚಿನ್ನದ ಪೆಟ್ಟಿಗೆ , ಮುಚ್ಚಿ ತೆಗೆದರೆ ಮುನ್ನೂರು ಪೆಟ್ಟಿಗೆ
Answers
Answer:
1)ಹಿಡಿ ಹಿಡಿದರೆ ಹಿಡಿ ತುಂಬಾ ! ಬಿಟ್ಟರೆ ಮನೆ ತುಂಬಾ / Fistful when covered with fist , Houseful when uncovered from fist
ಉತ್ತರ - ದೀಪ / Lamp
2)ಮೇಲೆ ಹಸಿರು , ಒಳಗೆ ಕೆಂಪು , ತಿಂದರೆ ತಂಪು / Green on top , Red and cool inside
ಉತ್ತರ - ಕಲ್ಲಂಗಡಿ / Water Melon
3)ಕಲ್ಲರಳಿ ಹೂವಾಗಿ , ಎಲ್ಲರಿಗೂ ಬೇಕಾಗಿ , ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ / Stone blossoms to flower , needed by everyone , serves as light for lord's head
ಉತ್ತರ - ಸುಣ್ಣ / limestone
4)ಚಿಕ್ಕ ಚಿಕ್ಕ ಪೆಟ್ಟಿಗೆ , ಚಿನ್ನದ ಪೆಟ್ಟಿಗೆ , ಮುಚ್ಚಿ ತೆಗೆದರೆ ಮುನ್ನೂರು ಪೆಟ್ಟಿಗೆ / Small box , gold box , when closed & opened three hundred boxes
ಉತ್ತರ - ದಾಳಿಂಬೆ ಹಣ್ಣು / Pomegranate
5)ಸುತ್ತಮುತ್ತ ಗರಿಕೆ , ನಡುವೆ ಕುಡಿಕೆ / Around are meadow grass , between them are small pots
ಉತ್ತರ - ಕಣ್ಣು / Eyes
6)ಹತ್ತು ತಲೆಯುಂಟು ರಾವಣನಲ್ಲ , ಬಾಲವುಂಟು ಹನುಮಂತನಲ್ಲ , ಕಿರೀಟವುಂಟು ರಾಜನಲ್ಲ , ನಾನು ಯಾರು ? / I have 10 heads but I am not Raavana , I have a tail but not Hanuman , I have a crown but i am not a King , Who am I !
ಉತ್ತರ - ಹೀರೇಕಾಯಿ / Ridge Gourd
7)ಅಪ್ಪನ ದುಡ್ಡು ಎಣಿಸೊಕಾಗಲ್ಲ , ಅವ್ವನ ಸೀರೆ ಮಡಿಸೊಕ್ಕಾಗಲ್ಲ / Father's money cannot be counted , Mother's saree cannot be folded
ಉತ್ತರ - ನಕ್ಷತ್ರ ಆಕಾಶ / Stars & Sky
8)ನಾಲ್ಕು ಕಾಲುಂಟ್ಟು ಮೃಗವಲ್ಲ , ಹಾರೋದುಂಟು ಪಕ್ಷಿಯಲ್ಲ, ನಾನು ಕೂಸುಗಳನ್ನು ಪ್ರೀತಿಸುವ ಹಾಗೆ ಬೇರೆ ಯಾರು ಇಲ್ಲ ! / I have 4 legs but not an animal , I fly but I am not a bird , no one loves babies like me
ಉತ್ತರ - ತೊಟ್ಟಿಲು / Cradle
9)ನೀರುಂಟ್ಟು ಬಾವಿಯಲ್ಲ , ಜುಟ್ಟುಂಟು ಪೂಜಾರಿಯಲ್ಲ , ಮೂರು ಕಣ್ಣುಂಟು ಶಿವನಲ್ಲ / It has water but not a well, it has a crest but its not a priest , it has 3 eyes but it is not lord shiva
ಉತ್ತರ - ತೆಂಗಿನಕಾಯಿ / Coconut
10)ಅವ್ವ ನೋಡುದ್ರೆ ಕುಳ್ಳಿ , ಮಗಳ ನೋಡುದ್ರೆ ಮಾರುದ್ದ ಅವ್ಳೆ / Mother looks short , but daughter is very long
Explanation:
hope it's helpful to you!