ಶೈಕ್ಷಣಿಕ ಪ್ರವಾಸದ ಉದ್ದೇಶಗಳು ಯಾವುವು ಪಟ್ಟಿಮಾಡಿ
Answers
Answered by
4
Answer:
ಶೈಕ್ಷಣಿಕ ಪ್ರವಾಸದ ಉದ್ದೇಶಗಳು ನಾವು ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಬಹುದು ಮತ್ತು ಅಲ್ಲಿನ ಹವಾಮಾನ ಹಾಗೂ ಅಲ್ಲಿಯ ಸೌಂದರ್ಯವನ್ನು ನೋಡಿ ಖುಷಿಯಾಗಬಹುದು
Explanation:
ನಾವು ಪ್ರವಾಸ ಮಾಡುವುದರಿಂದ ನಮಗೆ ಖುಷಿಯಾಗುತ್ತದೆ ಹಾಗೂ ಬೇರೆ ಬೇರೆ ರೀತಿಯ ವಿಷಯಗಳು ತಿಳಿಯುತ್ತದೆ ಹಾಗೂ ನಾವು ಪ್ರವಾಸಕ್ಕೆ ಹೋಗಿ ಒಳ್ಳೆಯ ಗಳಿ ಸೇವಿಸಿದಾಗ ನಮ್ಮ ಬುದ್ಧಿ ಚುರುಕಾಗುತ್ತದೆ
Similar questions