೧. ಕೊಟ್ಟಿರುವ ಪದಗಳಲ್ಲಿ ರೂಢ, ಅನ್ವರ್ಥ ಮತ್ತು ಅಂಕಿತನಾಮಗಳನ್ನು ವಿಂಗಡಿಸಿ ಬರೆಯಿರಿ
ದೇವಸ್ಥಾನ ವ್ಯಾಪಾರಿ
ಅಡಗೂರು
ಕಾಳಿ
ಕಾಲ
ರಾಜ
Answers
Answered by
11
Answer:
ದೇವಸ್ಥಾನ = ರೂಢನಾಮ
ವ್ಯಾಪಾರಿ = ಅನ್ವರ್ಥನಾಮ
ಅಡಗೂರು = ಅಂಕಿತ ನಾಮ
ಕಾಳಿ = ಅಂಕಿತ ನಾಮ
ಕಾಲ = ರೂಢನಾಮ
ರಾಜ = ಅನ್ವರ್ಥ ನಾಮ
hope it helpss
mark as brainliest
Answered by
2
l hope this
Explanation:
i hope this answer
Attachments:
Similar questions