CBSE BOARD X, asked by nagamanir385, 5 months ago

ಮಣೆಯಿತ್ತು' ಈ ಸಮಾಸಕ್ಕೆ ಉದಾಹರಣೆ​

Answers

Answered by vilasbagde1000
0

sorry but I don't know what are you saying can you explain it in English or Hindi i am realy sorry

Answered by trishasshetty456
0

Answer:

ಕ್ರಿಯಾ ಸಮಾಸ

Explanation:

ಕ್ರಿಯಾ ಸಮಾಸ : ಪೂರ್ವಪದ ಹೆಚ್ಚಾಗಿ ದ್ವಿತೀಯ ಅಥವಾ ತೃತೀಯ ನಮಪದವಾಗಿದ್ದು ಉತ್ತರ ಪದವು ಕ್ರಿಯಾ ರೂಪದಿಂದ ಕೂಡಿಸುವ ಸಮಾಸ.

ಮಣಿಯಿತ್ತು - ಮಣಿಯನ್ನು + ಎತ್ತು

Similar questions