World Languages, asked by nagabushanhs666, 7 months ago

ನಿಮ್ಮ ಅಕ್ಕನ ಮದುವೆಗಾಗಿ ಮೂರು ದಿನಗಳ ರಜೆ ಕೋರಿ ರಜೆ ಪತ್ರ ಬರೆಯಿರಿ​

Answers

Answered by Anonymous
55

ಪತ್ರ

ದಿನಾಂಕ:-0_

ಸ್ಥಳ: ಬೆಂಗಳೂರು

ಇವರಿಂದ,

_________

8ನೇ ತರಗತಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಬೆಂಗಳೂರು ,

ಕರ್ನಾಟಕ.

ಇವರಿಗೆ,

ಮುಖ್ಯ ಶಿಕ್ಷಕರು

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

ಬೆಂಗಳೂರು,

ಕರ್ನಾಟಕ.

ಮಾನ್ಯರೇ,

ವಿಷಯ:ಮೂರು ದಿನಗಳ ರಜೆಯ ಬಗ್ಗೆ.

ಮೇಲಿನ ವಿಷಯ ದಂತೆ ನನ್ನ ಅಕ್ಕನ ಮದುವೆ ಬೆಂಗಳೂರಿನಲ್ಲಿ ಇರುವುದರಿಂದ ಶಾಲೆಗೆ ಹಾಜರಾಗಲು ಸಾದ್ಯ ವಿಲ್ಲ. ತಾವು ನನಗೆ ೧೭-೦೪-೨೦೨೧ ರಿಂದ ೧೯-೦೪-೨೦೨೧ ರ ವರೆಗೆ ರಜೆ ನೀಡಬೇಕಾಗಿ ವಿನಂತಿ.

ಧನ್ಯವಾದಗಳು...

ಇತೀ ನಿಮ್ಮ ವಿದ್ಯಾರ್ಥಿ

___________

thanks.♥️

ಒಂದು ಥಾಂಕ್ಸ್ ಕೊಡಿ.

Similar questions