Social Sciences, asked by rakshithrakshith251, 6 months ago

ಭಾರತ ಭೂ ಮೇಲ್ಮೈ ರಚನೆಯನ್ನು ಸ್ಥೂಲವಾಗಿ ತಿಳಿಸಿ​

Answers

Answered by hemashri21
3

Answer:

ಸಂಪಾದಿಸಿ

ಭೌಗೋಳಿಕ ನಕ್ಷೆಯು (ಭೂಪಟ, ನಕ್ಷೆ, ನಕಾಸೆ, ಮ್ಯಾಪ್) ಭೂಮೇಲ್ಮೈಯನ್ನು ಒಂದು ಗೊತ್ತಾದ ಮಾನಕದ ಮಿತಿಗೊಳಪಡಿಸಿ ಚಿತ್ರಿಸುವ ರೇಖಾಚಿತ್ರ. ಇದರಲ್ಲಿ ಆ ಪ್ರದೇಶದ ಆಕಾರ, ವಿಸ್ತೀರ್ಣ, ಎತ್ತರ ಮುಂತಾದವನ್ನು ಗುರುತಿಸಬಹುದು. ಭೂಮಂಡಲದಲ್ಲಿ ಒಂದು ಪ್ರದೇಶದ ಸ್ಥಾನವನ್ನು ಗುರುತಿಸಲು ಅಕ್ಷಾಂಶ ಮತ್ತು ರೇಖಾಂಶಗಳನ್ನು ಬಳಸಿಕೊಂಡಿದ್ದಾರೆ. ಗೊತ್ತಾದ ಒಂದು ಪ್ರದೇಶವನ್ನು ಹಿರಿ ಮಾನಕದಲ್ಲಿ ಎಲ್ಲ ವಿವರಗಳನ್ನು ಒಳಗೊಂಡಂತೆ ರಚಿಸಿದ ನಕ್ಷೆ ಭೂಪಟ ಅನಿಸಿಕೊಳ್ಳುವ ಬದಲು ಒಂದು ಯೋಜನಾ ನಕ್ಷೆ ಎನಿಸಿಕೊಳ್ಳುತ್ತದೆ.

Answered by chandrnnavarashankar
0

Answer:

ಭಾರತದ ಭೂ ಮೇಲ್ಮೈ ರಚನೆಯನ್ನು ಸ್ತೂಲವಾಗಿ ತಿಳಿಸಿ

Similar questions