`ಪುತುತ್ತರ' ಈ ಪದವು
ಆಗುಣಸಂಧಿ
ಸಂಧಿಗೆ ಉದಾಹರಣೆಯಾಗಿದೆ
ಇ)ಯಣ್ ಸಂಧಿ
ಆ)ವೃದ್ಧಿಸಂಧಿ
ಈ) ಅನುನಾಸಿಕ ಸಂಧಿ
Answers
Answered by
1
Answer:
ಸಂಧಿ ರಚನೆಯಲ್ಲಿ 'ಯ' 'ವ' 'ರ' ಈ ಅಕ್ಷರಗಳು ಆದೇಶವಾಗಿ ಬಂದರೆ ಯಣ್ ಸಂಧಿ ಎನ್ನುತ್ತೇವೆ. ಮತ್ತು ಇ,ಈ,ಉ,ಊ,ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ 'ಯ್'ಕಾರವೂ, ಉ ಊಕಾರಗಳಿಗೆ 'ವ್'ಕಾರವೂ, ಋಕಾರಕ್ಕೆ 'ರ್'(ರೇಫ)ವೂ ಆದೇಶವಾಗಿ ಬರುತ್ತದೆ. ಇದಕ್ಕೆ ನಾವು 'ಯಣ್ ಸಂಧಿ'ಎನ್ನುತ್ತೇವೆ.
ನಿಯಮ:-
ಇ,ಈ + (ಸವರ್ಣವಲ್ಲದ ಸ್ವರ) = ಯ್
ಉ,ಊ + (ಸವರ್ಣವಲ್ಲದ ಸ್ವರ) = ವ್
ಋ + (ಸವರ್ಣವಲ್ಲದ ಸ್ವರ) = ರ್ ಉದಾಹರಣೆ(examples)
ಅತಿ + ಅಂತ = ಅತ್ಯಂತ
ಮನು + ಅಂತರ = ಮನ್ವಂತರ
ಪಿತೃ + ಆರ್ಜಿತ = ಪಿತ್ರಾರ್ಜಿತ
ಅತಿ + ಅವಸರ = ಅತ್ಯವಸರ
ಜಾತಿ + ಅತೀತ = ಜಾತ್ಯತೀತ
ಕೋಟಿ +ಅಧಿಪತಿ =ಕೋಟ್ಯದಿಪತಿ
ಕೋಟಿ+ ಅಧೀಶ = ಕೋಟ್ಯಧೀಶ
ಅತಿ + ಅವಸರ = ಅತ್ಯವಸರ
Answered by
0
Answer:
ಹನಲಹನಲಹನಲಧಗನಘಧಘಧಘಧನಘಗನಢನನಗಘನಘಧಧಘಘಝಘನನಘ
Similar questions