Music, asked by mnkshorapur, 7 months ago

ಕರ್ಣನ ಉದಾತ್ತ ಗುಣಗಳನ್ನು ದುರ್ಯೊಧನ ಹೇಗೆ
ಕೊಂಡಾಡಿದ್ದಾನೆ?​

Answers

Answered by Abhinav78036
9

ಕರ್ಣ ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಬ್ಬ. ಈತ ಕುಂತಿಯ ಮೊದಲ ಪುತ್ರ ಮತ್ತು ದುರ್ಯೋಧನನ ಆಪ್ತ ಮಿತ್ರ. ಇವನ ತಂದೆ ಸೂರ್ಯದೇವ. ಇವನನ್ನು ರಾಧೇಯನೆಂದೂ ಕರೆಯುತ್ತಿದ್ದರು. ಇವನು ಅಂಗ ದೇಶದ ಅಧಿಪತಿಯಾಗಿದ್ದನು. ಕರ್ಣನನ್ನು ದಾನ ವೀರ ಶೂರ ಕರ್ಣ ಎಂದು ಕರೆಯುತ್ತಾರೆ.

Answered by kumarnitish1710
2

Answer:

ಕ್ಷಮೆ ಕೋರಿ ನನಗೆ ಗೊತ್ತಿಲ್ಲ

Explanation:

ನನ್ನನ್ನು ಬ್ರೈನ್ಲಿಸ್ಟ್ ಆಗೇ ಮಾಡಿ

Similar questions