ನೀಲಾಂಬುಜ ಪದದ ಸಮಾನಾರ್ಥಕ ಅರ್ಥ
Answers
Answered by
32
ನೀಲಾಂಬುಜ ಪದದ ಸಮಾನಾರ್ಥಕ ಅಅರ್ಥ ;
ಕಮಲದ ಹೂವು , ತಾವರೆ ಹೂ
_______________________________________
ಹೆಚ್ಚಿನ ಮಾಹಿತಿ ;
ಸಮನಾರ್ಥಕ ಪದಗಳು:- ಒಂದೇ ಅರ್ಥ ಬರುವ ಬೇರೆ ಬೇರೆ ಶಬ್ದಗಳಿಗೆ “ಸಮನಾರ್ಥಕ ಪದಗಳು” ಎನ್ನುವರು. ಸಮನಾರ್ಥಕ ಪದಗಳಿಗೆ “ಪರ್ಯಾಯ ಪದಗಳು” ಎಂದೂ ಕರೆಯುವರು.
ಉದಾ: ಮುದ್ದು = ಪ್ರೀತಿ, ಒಲವು.
Similar questions