ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು
Answers
Answered by
1
మెరుపు ఒక చెట్టు లేదా ఇతర వస్తువును తాకినప్పుడు, శక్తి చాలావరకు సమ్మె నుండి భూమి ఉపరితలం లోపల మరియు వెలుపల ప్రయాణిస్తుంది. దీనిని గ్రౌండ్ కరెంట్ అంటారు. మెరుపు సమ్మెకు సమీపంలో ఉన్న ఎవరైనా గ్రౌండ్ కరెంట్కు గురయ్యే అవకాశం ఉంది. ... గ్రౌండ్ కరెంట్ చాలా వ్యవసాయ జంతువులను కూడా చంపుతుంది.
Answered by
6
ಸಂಕ್ಷಿಪ್ತವಾಗಿ ಹೇಳುವುದಾದರೆ ಕಳೆದು ಹೋದುದರ ಬಗ್ಗೆ ಯೋಚನೆ ಮಾಡುತ್ತಾ ಕುಳಿತರೆ ಏನು ಸಿಗುವುದಿಲ್ಲ. ಇದರಿಂದ ಇನ್ನು ಸ್ವಲ್ಪ ಸಮಯ ವ್ಯರ್ಥವಾಗುತ್ತದೇಹೇ ವಿನಹ ಅದರಿಂದ ನಮಗೇನು ಲಾಭವಾಗುವದಿಲ್ಲ. ಉದಾಹರಣೆಗೆಂದರೆ ವರ್ಷವಿಡೀ ಟೈಮ್ ವೇಸ್ಟ್ ಮಾಡಿ ಪರೀಕ್ಷೆ ಸಮೀಪಿಸಿದಾಗ, ಓದಲು ಕುಳಿತು ಇಷ್ಟು ದಿನ ಟೈಮ್ ವೇಸ್ಟ್ ಮಾಡದೆ ಓದಿದ್ದರೆ ಇವತ್ತು ಈ ಪರಸ್ಥಿತಿ ಬರುತ್ತಿರಲಿಲ್ಲ ಅಂತ ಯೋಚನೆ ಮಾಡ್ತಾ ಕೂತಕೊಂಡರೆ ಇರೋ ಸ್ವಲ್ಪ ಸಮಯವನ್ನು ಕಳೆದುಕೊಳ್ಳಬೇಕಾಗುತ್ತದೆ. ಆ ತರ ಯೋಚಿಸುವ ಬದಲು ಇರುವ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು.
Similar questions