ದುಗ್ಧರಸ ಹೇಗೆ ಉಂಟಾಗುತ್ತದೆ
Answers
Answered by
3
ದುಗ್ದ ರಸ ಎಂದರೇನು
ಸಾಗಣಿಕೆಯಲ್ಲಿ ತೊಡಗಿಸಿ ಕೊಂಡಿರುವ ಇನ್ನೊಂದು ದ್ರವವನ್ನು ದುಗ್ದ ರಸ ಎನ್ನುವರು
ದುಗ್ಧರಸ ಹೇಗೆ ಉಂಟಾಗುತ್ತದೆ
ಲೋಮನಾಳ ಬಿತ್ತಿಯಲ್ಲಿ ಕಂಡುಬರುವ ರಂದ್ರಗಳ ಮೂಲಕ ಸ್ವಲ್ಪ ಪ್ರಮಾಣದ ಪ್ಲಾಸ್ಮಾ,ಪ್ರೊಟೀನುಗಳು, ಮತ್ತು ರಕ್ತ ಜೀವಕೋಶಗಳು , ಅಂಗಾ೦ಶಗಳಲ್ಲಿನ ಅಂತರ ಕೋಷಿಯ ಅವಕಾಶಗಳ ಒಳಗೆ ಪ್ರವೇಶಿಸಿ ಅಂಗಾಂಶ ದ್ರವ ಅಥವಾ ದುಗ್ದ ರಸ ಉಂಟಾಗುತ್ತದೆ.
Similar questions