India Languages, asked by indiangossipgirl4, 3 months ago

'ಪ್ರೀತಿಯ ಹಣತೆಯ ಹಚೋಣ'
ಯಾವ ಅಲಂಕಾರ?ವಿವರಣೆಯೊಂದಿಗೆ.​

Answers

Answered by nazmeenayesha02
0

Explanation:

प्रीति आना तैयार होना या वक्री आरोप के उदाहरण

Answered by deepanshu67892
1

Answer:

'ಪ್ರೀತಿಯ ಹಣತೆಯ ಹಚೋಣ' - ರೂಪಕ ಅಲಂಕಾರ

Explanation:

ಲಕ್ಷಣ     : ಉಪಮಾನ ಉಪಮೇಯಗಳು ಎರಡೂ ಒಂದೇ ಎಂದು ಹೀಗೆ ಭೇದವಿಲ್ಲದೆ ಹೇಳುವುದೇ ರೂಪಕಾಲಂಕಾರ.

         ಉಪಮೇಯ   : ಪ್ರೀತಿ

         ಉಪಮಾನ    : ಹಣತೆ

         ಸಮನ್ವಯ  : ಇಲ್ಲಿ ಉಪಮೇಯವಾದ ಪ್ರೀತಿಯನ್ನು ಉಪಮಾನವಾದ ಹಣತೆಗೆ ಅಭೇದವಾವಾಗಿ ರೂಪಿಸಿರುವುದರಿಂದ ಇದು ರೂಪಕಾಲಂಕಾರ

ರೂಪಕಾಲಂಕಾರ

  • ರೂಪಕ ಅಲಂಕಾರ ಅರ್ಥಾಲಂಕಾರದ ಒಂದು ವಿಧ
  • ರೂಪಕ ಅಲಂಕಾರದಲ್ಲಿ  ಉಪಮೇಯ ಮತ್ತು ಉಪಮಾನಗಳು  ನಡುವೆ ಅರ್ಥದಲ್ಲಿ  ಯಾವುದೇ ರೀತಿಯ ವ್ಯತ್ಯಾಸ ಕಂಡು ಬರುವದಿಲ್ಲರೂಪಕಾಲಂಕಾರಕ್ಕೆ  ಉದಾಹರಣೆಗಳು:-
  • ಭವ ಸಮುದ್ರ

ಉಪಮೇಯ: ಭವ

ಉಪಮಾನ: ಸಮುದ್ರ

ಈ ಅಲಂಕಾರ ವಾಕ್ಯದಲ್ಲಿ  ಉಪಮಾನವಾದ ಸಮುದ್ರ ಉಪಮೇಯವಾದ ಭವ ಇವೆರಡರ ನಡುವೆ ಅಭೇದವನ್ನು ಕಲ್ಪಿಸಿ ಹೇಳಿರುವುದರಿಂದ ಇದು ರೂಪಕಾಲಂಕಾರ.

  • ಆತ್ಮ ಸುರಭಿ
  • ಅಳ್ಳರಿಯುತಿಪ್ಪ  ಎಮ್ಮ ಒಡಲಬೇಗೆಯ ಬೆಂಕಿಯುರಿ ನಿನ್ನನರಿಯದೆ ಪೇಳು ವಿಶ್ವಾಮಿತ್ರ.
  • ಭೂಮಿಜಾತೆ ಆತ್ಮಕಾಮಕಲ್ಪಲತೆ
  • ವಿದ್ವಾಂಸನಾದ ಆತನು ಸಾಕ್ಷಾತ್ ಸರಸ್ವತಿ.
  • ಆ ಮನುಷ್ಯ ನಿಜವಾಗಿ ದೇವರು.
  • ಈ ಶಾಲೆಗೆ ಆ ವಿದ್ಯಾರ್ಥಿಯೊಂದು ರತ್ನ
  • ಎನ್ನ ಬಗೆಗನಿವಾರ್ಯವೀ ಶೋಕದುಲ್ಕೆ
  • ಶಾನುಬೋಗರ ವದನಾರವಿಂದದಲ್ಲಿ ಮುಗುಳುನಗೆ ಮೂಡಿತು.
  • ಪ್ರೀತಿಯ ಹಣತೆಯ ಹಚ್ಚೋಣ
  • ಶೋಕದುಲ್ಕೆ
  • ಒಲುಮೆ ಬತ್ತಿದ ಎದೆಯ ಮರಳಿನಲ್ಲಿ

To learn more about ರೂಪಕ ಅಲಂಕಾರ from the given link

https://brainly.in/question/12614405

https://brainly.in/question/14401957

#SPJ3

Similar questions