English, asked by hameerazainabba, 6 months ago

, ಧರ್ಮರಾಯನು ಚಿಂತಾಕ್ರಾಂತನಾಗಲು ಕಾರಣವೇನು?​

Answers

Answered by Rizakhan678540
0

Answer:

ಕಂ|| ಶ್ರೀಯಂ ಭುಜಬಳದಿಂ ನಿ

ರ್ದಾಯಾದ್ಯಂ ಮಾೞ್ಪ ಬಗೆಯಿನವಿಕಳನಿಯಮ|

ಶ್ರೀಯನಳವಡಿಸಿ ನಿಂದ ಧ

ರಾಯುವತೀಶನನುದಾತ್ತನಾರಾಯಣನಂ|| ೧ ||

ಪದ್ಯ-೦೧:ಪದವಿಭಾಗ-ಅರ್ಥ:ಶ್ರೀಯಂ (ರಾಜ್ಯಲಕ್ಷ್ಮಿಯನ್ನು) ಭುಜಬಳದಿಂ ನಿರ್ದಾಯಾದ್ಯಂ ಮಾೞ್ಪ ಬಗೆಯಿಂ (ತನ್ನ ಬಾಹುಬಲದಿಂದ ರಾಜ್ಯಲಕ್ಷ್ಮಿಯನ್ನು ದಾಯಾದಿಗಳಿಲ್ಲದಂತೆ ಮಾಡಬೇಕೆಂಬ ಆಸೆಯಿಂದ) ಅವಿಕಳ ನಿಯಮಶ್ರೀಯಂ ಅಳವಡಿಸಿ (ಸ್ವಲ್ಪವೂ ದೋಷವಿಲ್ಲದ ತಪೋನಿಷ್ಠೆಯೆಂಬ ಲಕ್ಷ್ಮಿಯನ್ನು ಕೂಡಿಕೊಂಡು) ನಿಂದ ಧರಾಯುವತಿ ಈಶನನು (ಭೂಮಿಪತಿಯನ್ನು ಅಂದರೆ) ಉದಾತ್ತನಾರಾಯಣನಂ (ಅರ್ಜುನನ್ನು-)

ಪದ್ಯ-೧:ಅರ್ಥ:ತನ್ನ ಬಾಹುಬಲದಿಂದ ರಾಜ್ಯಲಕ್ಷ್ಮಿಯನ್ನು ದಾಯಾದಿಗಳಿಲ್ಲದಂತೆ ಮಾಡಬೇಕೆಂಬ ಆಸೆಯಿಂದ ಸ್ವಲ್ಪವೂ ದೋಷವಿಲ್ಲದ ತಪೋನಿಷ್ಠೆಯೆಂಬ ಲಕ್ಷ್ಮಿಯನ್ನು ಕೂಡಿಕೊಂಡು ತಪಸ್ಸು ಮಾಡುತ್ತಿದ್ದ ಭೂಪತಿಯೂ ಉದಾತ್ತ ನಾರಾಯಣನೂ ಆದ ಅರ್ಜುನನನ್ನು- (ಇಂದ್ರನು ಕಂಡನು).

Similar questions