India Languages, asked by yogeshparu96, 4 months ago

ಇ, ಮ, ಲ, ಖ- ಇವುಗಳಲ್ಲಿ ಅನುನಾಸಿಕಾಕ್ಷರ ಯಾವುದು?

Answers

Answered by SajanJeevika
4

ಕನ್ನಡ ಭಾಷೆಯು ನಾಲ್ಕು ದ್ರಾವಿಡ ಭಾಷೆಗಳಲ್ಲಿ ಒಂದು. ಕನ್ನಡದಲ್ಲಿ ಒಟ್ಟು ೪೯ ಅಕ್ಷರಗಳಿವೆ. ಅವುಗಳನ್ನು ವರ್ಣ ಮಾಲೆ ಎಂದು ಕರೆಯುತ್ತಾರೆ. ವರ್ಣಗಳ ಈ ಮಾಲೆಯನ್ನು ಕನ್ನಡ ಮಾತೆಯಾದ ತಾಯಿ ಭುವನೇಶ್ವರಿಗೆ ಶ್ರದ್ಧಾ ಭಕ್ತಿಗಳಿಂದ ಅರ್ಪಿಸೋಣ !!!

ವರ್ಣಮಾಲೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವು ಕ್ರಮವಾಗಿ ಸ್ವರಗಳು, ವ್ಯಂಜನಗಳು ಮತ್ತ್ತು ಯೋಗವಾಹಗಳು. ಸ್ವತಂತ್ರವಾಗಿ ಉಚ್ಚಾರ ಮಾಡಲಾಗುವ ಅಕ್ಷರಗಳನ್ನು ಸ್ವರಗಳೆಂದು ಕರೆಯುತ್ತೇವೆ​

Answered by lakshmiravikumar0023
1

Answer:

ಇ ಆನ್ಸರ್ ನನ್ನ ಆನ್ಸರ್ ಆನು ಬ್ರೈನ್ಲಿಸ್ಟ್ ಮಾರ್ಕ್ ಮಾಡಿ ಥಾಂಕ್ ಯು ಮತ್ತೆ ನನನು ಫಾಲೋ ಮಾಡಿ ನಾನು ಕೊಡ ಕನ್ನಡಿಗ ಜೈ ಕರ್ನಾಟಕ

Similar questions