World Languages, asked by ushahs2005, 6 months ago

ಅಲಂಕಾರ ಮಾರಿಗೌತಣವಾಯಿತು ನಾಳಿನ ಭಾರತವು​

Answers

Answered by bhuvaneshwariks81
7

Explanation:

ಮಾರಿಗೌತಣವಾಯ್ತು ನಾಳಿನ ಭಾರತವು.

ಅಲಂಕಾರದ ಹೆಸರು: ರೂಪಕಾಲಂಕಾರ

ಲಕ್ಷಣ : ಅತಿ ಸಾಮ್ಯತೆಯಿಂದಾಗಿ ಉಪಮೇಯ ಉಪಮಾನಗಳಲ್ಲಿ ಅಭೇಧವನ್ನು ಹೇಳಿ

ವರ್ಣಿಸಿದಾಗ ಅದು ರೂಪಕಾಲಂಕಾರವೆನಿಸುತ್ತದೆ.

ಉಪಮೇಯ : ನಾಳಿನ ಭಾರತ

ಉಪಮಾನ : ಮಾರಿಗೌತಣ

ಸಮನ್ವಯ :ಇಲ್ಲಿ ಉಪಮೇಯವಾದ ನಾಳಿನ ಭಾರತವನ್ನು ಉಪಮಾನವಾದ ಮಾರಿಗೌತಣಕ್ಕೆ ಅಭೇದವಾಗಿ

ರೂಪಿಸಿರುವುದರಿಂದ ಇದು ರೂಪಕಾಲಂಕಾರ.

Similar questions