೨. ಕರ್ನಾಟಕದಲ್ಲಿ ದೊರೆತ ಪ್ರಮುಖ ಶಾಸನಗಳನ್ನು ಹೆಸರಿಸಿ ಹಾಗೂ ನಿಮ್ಮ
ಸಮೀಪದಲ್ಲಿ ಯಾವುದಾದರೂ ಶಾಸನ ಕಂಡು ಬಂದಲ್ಲಿ ಅದರಲ್ಲಿರುವ
ಬರಹವನ್ನು ಗಮನಿಸಿರಿ.
Answers
Answered by
7
ಪ್ರಸಿದ್ದ ಶಾಸನಗಳು
ಹಲ್ಮಿಡಿ ಶಾಸನ[೧೧][೧೨][೧೩]
ಐಹೊಳೆ ಶಾಸನ
ಕಪ್ಪೆ ಅರಭಟ್ಟನ ಶಾಸನ[೧೪][೧೫]
ತಮ್ಮಟ ಕಲ್ಲು ಶಾಸನ
ಕುಲಮುದ್ದನ ಮಾವಳಿ ಶಾಸನ
ಅತ್ತಿಮಬ್ಬೆಯ ಲಕ್ಕುಂಡಿ ಶಾಸನ
ಶ್ರವಣಬೆಳಗೊಳದ ಪ್ರಾಚೀನ ಶಾಸನಗಳು
ಜೂರಾ ಶಾಸನ
ಆತಕೂರು ಶಾಸನ
ಕವಿಚಕ್ರವರ್ತಿ ಜನ್ನನ ಅಮೃತಾಪುರ ಶಾಸನ
ಅಶೋಕನ ಬಂಡೆ ಶಾಸನಗಳು
ಬಾದಾಮಿ ಶಾಸನ
ಗಂಗಾಧರಂ ಶಾಸನ
ಬೇಲೂರು ಶಾಸನ
ಕುವರ ಲಕ್ಷ್ಮಣನ ಶಾಸನ
ಬೆಳತೂರಿನ ದೇಕಬ್ಬೆ ಶಾಸನ
thanks..........
Similar questions