தாவரங்கள் மட்குதல் என்னி வகையானி மாற்றம்?
Answers
Answered by
1
ಇತಿಹಾಸವನ್ನು ಹೊಂದಿದೆ. ಯಾವುದೇ ಪ್ರದೇಶದ ಇತಿಹಾಸವನ್ನು ತಿಳಿಯಲು ಅಲ್ಲಿ ದೊರೆಯುವ ಶಾಸನಗಳು, ಸ್ಮಾರಕಗಳು, ನಾಣ್ಯಗಳು, ಕಡತ ಮತ್ತು ಬಖೈರುಗಳು ಹಾಗೂ ಸಾಹಿತ್ಯ ಕೃತಿಗಳು ನೆರವಾಗುತ್ತವೆ. ಇಂತಹ ದಾಖಲೆಗಳಿಲ್ಲದ, ಕೇವಲ ಪಳೆಯುಳಿಕೆಗಳ ಮೂಲಕವೇ ತಿಳಿಯಬೇಕಾದ ಕಾಲವೊಂದಿದೆ. ಅದು ಇತಿಹಾಸಪೂರ್ವ ಅಥವಾ ಪ್ರಾಗಿತಿಹಾಸ ಕಾಲ.
ಕರ್ನಾಟಕದಲ್ಲೂ ಪ್ರಾಗಿತಿಹಾಸ ಕಾಲದಲ್ಲಿ ಜನ ವಾಸಿಸುತ್ತಿದ್ದರು. ಬೇರೆ ಬೇರೆ ಸ್ಥಳಗಳಲ್ಲಿ ನಡೆದಿರುವ ಉತ್ಖನನಗಳ ಮೂಲಕ ಆ ಕಾಲದ ಜನರ ಬದುಕಿನ ಬಗ್ಗೆ ತಿಳಿಯಲು ಸಾಧ್ಯವಾಗಿದೆ. ಕರ್ನಾಟಕದಲ್ಲಿ ಪ್ರಾಚೀನ ಶಿಲಾಯುಗ, ನೂತನ ಶಿಲಾಯುಗ, ಬೃಹತ್ ಶಿಲಾಯುಗ ಮತ್ತು ಲೋಹಯುಗಗಳಲ್ಲಿ ಮಾನವ ಜೀವಿಸಿದ್ದುದಕ್ಕೆ ಕುರುಹಾಗಿ ಅನೇಕ ಪ್ರಾಗಿತಿಹಾಸ ಕಾಲದ ಜನವಸತಿಯ ನೆಲೆಗಳು
bharathimanish837:
Excallant
Similar questions