India Languages, asked by babyloves, 5 months ago

ಶಿವಮೊಗ್ಗ ನಗರ ಪಾಲಿಕೆ ಆಯುಕ್ತರಿಗೆ ನಿಮ್ಮ ಊರಿನಲ್ಲಿ ಬಂದಿರುವ ಕೊರೊನಾದಿಂದ ಸಮಾಜದಲ್ಲಿ ಆಗಿರುವ ಅನಾಹುತಗಳನ್ನು ಪಟ್ಟಿಮಾಡಿ ಮತ್ತೆ ಆಗದಂತೆ ನಿಯಂತ್ರಿಸಲು ಕೋರಿ ಒಂದು ಪತ್ರ ಬರೆಯಿರಿ please answer in Kannada​

Answers

Answered by yashwantnewastha
1

Answer:

ಮಹಾನಗರ ಪಾಲಿಕೆ ಆಯುಕ್ತರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಇವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಪ್ರಭಾರ ಜವಾಬ್ದಾರಿಯನ್ನು ಉಪ ಆಯುಕ್ತ ಎಚ್.ಪಿ. ಪ್ರಮೋದ್ ಅವರಿಗೆ ವಹಿಸಲಾಗಿದೆ.

ದಿನಿತ್ಯದ ಆಡಳಿತ ಮತ್ತು ಕೋವಿಡ್ ಸಂಬಂಧಿತ ಕಾರ್ಯಗಳಿಗೆ ಅಡಚಣೆ ಆಗಬಾರದೆಂಬ ಉದ್ದೇಶದಿಂದ ತಾತ್ಕಾಲಿಕ ವ್ಯವಸ್ಥೆಯಾಗಿ ಆಯುಕ್ತರ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿಕೊರೊನಾ ಪಾಸಿಟಿವ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಜಿಲ್ಲಾಡಳಿತ ಕೋವಿಡ್‌ ಬೆಡ್‌ಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಜ್ಜುಗೊಳಿಸಿದ್ದು, ಜನರು ಗಾಬರಿಯಾಗುವ ಅಗತ್ಯವಿಲ್ಲಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಹೇಳಿದ್ದಾರೆ.

Answered by usjadhav2001
0

Answer:

follow me

make as brainliest ans

likes my All ans

ok

thank you

Explanation:

ಮಹಾನಗರ ಪಾಲಿಕೆ ಆಯುಕ್ತರಿಗೆ ಕೊರೊನಾ

ಸೋಂಕು ತಗಲಿರುವುದು ದೃಢಪಟ್ಟಿದೆ. ಇವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ಪ್ರಭಾರ ಜವಾಬ್ದಾರಿಯನ್ನು ಉಪ ಆಯುಕ್ತ ಎಚ್.ಪಿ. ಪ್ರಮೋದ್ ಅವರಿಗೆ ವಹಿಸಲಾಗಿದೆ.

ದಿನಿತ್ಯದ ಆಡಳಿತ ಮತ್ತು ಕೋವಿಡ್ ಸಂಬಂಧಿತ ಕಾರ್ಯಗಳಿಗೆ ಅಡಚಣೆ ಆಗಬಾರದೆಂಬ ಉದ್ದೇಶದಿಂದ ತಾತ್ಕಾಲಿಕ ವ್ಯವಸ್ಥೆಯಾಗಿ ಆಯುಕ್ತರ ಹುದ್ದೆಯ ಹೆಚ್ಚುವರಿ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಆದೇಶ

ಹೊರಡಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೋವಿಡ್ ಬೆಡ್‌ಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಜ್ಜುಗೊಳಿಸಿದ್ದು, ಜನರು ಗಾಬರಿಯಾಗುವ ಅಗತ್ಯವಿಲ್ಲಎಂದು ಜಿಲ್ಲಾಧಿಕಾರಿ

ಕೆ.ಬಿ.ಶಿವಕುಮಾರ್ ಹೇಳಿದ್ದಾರೆ.

Similar questions