India Languages, asked by varshithacangadi, 4 months ago

ನಿಭಂಧ : ಭಾರತ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿಯ ಪಾತ್ರ.​

Answers

Answered by rajanichandrashekhar
2

Answer:

ಭಾರತದಲ್ಲಿ ಕೃಷಿಯ ಇತಿಹಾಸ ಋಗ್ವೇದ ಕಾಲದಷ್ಟು ಹಳೆಯದು. ಇಂದು, ಭಾರತ ಕೃಷಿ ಉತ್ಪಾದನೆಯಲ್ಲಿ ವಿಶ್ವಾದ್ಯಂತ ಎರಡನೇ ಸ್ಥಾನದಲ್ಲಿದೆ. ಅರಣ್ಯ ಅಭಿವೃದ್ಧಿ, ಕೃಷಿ ಮತ್ತು ಅದಕ್ಕೆ ಸಂಬಂಧಿತ ಕ್ಷೇತ್ರಗಳಾದ ಮತ್ತು ಮೀನುಗಾರಿಕೆ ಇವು 2013 ರಲ್ಲಿ ಜಿಡಿಪಿಯ (ಒಟ್ಟು ದೇಶೀಯ ಉತ್ಪನ್ನ) 13.7% ರಷ್ಟು ಇತ್ತು. ದುಡಿಮೆಯ ಕಾರ್ಯಪಡೆಯ ಪೈಕಿ ಸುಮಾರು 50% ರಷ್ಟು ಕೃಷಿಯಲ್ಲಿ ತೊಡಗಿದೆ. ಭಾರತ ದೇಶದ ವಿಶಾಲವಾದ ಆರ್ಥಿಕ ಬೆಳವಣಿಗೆಯ ಹೋಲಿಕೆಯಲ್ಲಿ ಜಿಡಿಪಿಗೆ ಕೃಷಿಯ ಆರ್ಥಿಕ ಕೊಡುಗೆ ಸ್ಥಿರವಾಗಿ ಇಳಿಯುತ್ತಿದೆ. ಆದರೆ ಇನ್ನೂ, ಕೃಷಿಯು ಜನಸಂಖ್ಯೆಯ ವಿಶಾಲವಾದ ಆರ್ಥಿಕ ವಲಯವಾಗಿದೆ ಮತ್ತು ಭಾರತದ ಒಟ್ಟಾರೆ ಸಾಮಾಜಿಕ-ಆರ್ಥಿಕ ವಲಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

Explanation:

Hope this helps you. (•‿•)


varshithacangadi: tq
rajanichandrashekhar: welcome (◠‿◕)
Similar questions