ಎ
ಮೋಚಿಯ ವ್ಯಕ್ತಿತ್ವದ ಪರಿಚಯ ಮಾಡಿಕೊಡಿ.
Anonymous:
don't call
Answers
Answered by
1
which language is this???????
Answered by
4
- ವ್ಯಕ್ತಿತ್ವವು ಒಬ್ಬ ವ್ಯಕ್ತಿಯ ಭಾವನಾತ್ಮಕ, ಮನೋಭಾವದ, ಮತ್ತು ವರ್ತನಾತ್ಮಕ ಪ್ರತಿಕ್ರಿಯೆ ಮಾದರಿಗಳ ನಿರ್ದಿಷ್ಟ ಸಂಯೋಜನೆ. ವಿವಿಧ ವ್ಯಕ್ತಿತ್ವ ಸಿದ್ಧಾಂತಿಗಳು ತಮ್ಮ ಸೈದ್ಧಾಂತಿಕ ನಿಲುವನ್ನು ಆಧರಿಸಿ ಶಬ್ದಕ್ಕೆ ತಮ್ಮ ಸ್ವಂತ ವ್ಯಾಖ್ಯಾನವನ್ನು ಮಂಡಿಸುತ್ತಾರೆ. ಫ಼್ರಾಯ್ಡ್ ಮತ್ತು ಎರಿಕ್‍ಸನ್‍ನಂತಹ ಮನೋವಿಜ್ಞಾನಿಗಳು ವ್ಯಕ್ತಿತ್ವ ಸಿದ್ಧಾಂತಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸಿದ್ದಾರೆ.
- ಪ್ರತಿಯೊಬ್ಬ ಮನುಷ್ಯನ ವ್ಯಕ್ತಿತ್ವದ ಗುಣಲಕ್ಷಣಗಳು ಅವನ ಆಲೋಚನೆ, ಭಾವನೆ, ವರ್ತನೆಗಳ ಮೇಲೆ ನಿರ್ದಾರವಾಗಿದೆ.
Similar questions