India Languages, asked by ummehabeeba050, 3 months ago

ಲೋಪ ಸಂಧಿ ಎಂದರೇನು ಉದಾಹರಣೆಯೊಂದಿಗೆ ವಿವರಿಸಿ.​

Answers

Answered by ItzBhaiBhen
1

Answer:

ಕನ್ನಡ ಸಂಧಿಗಳಲ್ಲಿ *ಲೋಪಾಗಮಾದೇಶ ಎಂದು ಮೂರು ವಿಧದ ಕನ್ನಡದ ಸಂಧಿಗಳು. ಇವುಗಳಲ್ಲಿ ಲೋಪ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ.

Similar questions