India Languages, asked by angelaishu444, 3 months ago

ಶಲ್ಯ ದುರ್ಯೋಧನನಿಗೆ ನೀಡಿದ ಭರವಸೆಗಳನ್ನು​

Answers

Answered by hindujaravi746
1

Explanation:

  • ಶಲ್ಯ ಮಾದ್ರ ದೇಶದ ರಾಜ, ನಕುಲ ಸಹದೇವರ ತಾಯಿ ಮಾದ್ರಿಯ ಅಣ್ಣ ಈ ಶಲ್ಯ. ಮಹಾಭಾರತದ ಮತ್ತೊಂದು ಪ್ರಮುಖ ಪಾತ್ರ. ಕುಂತಿಯ ಸ್ವಯಂವರದಲ್ಲಿ ಸೋತು ಪಾಂಡುವಿಗೆ ಕುಂತಿಯನ್ನು ಬಿಟ್ಟುಕೊಟ್ಟ. ನಂತರ ತನ್ನ ತಂಗಿ ಮಾದ್ರಿಯನ್ನು ಅವನಿಗೇ ಕೊಟ್ಟು ಮದುವೆ ಮಾಡಿದ. ಮಹಾಭಾರತದ ಯುದ್ದ ಆರಂಭವಾದಗ ಪಾಂಡವರಿಗೆ ಸಹಾಯ ಮಾಡಲು ತನ್ನ ಅಪಾರ ಸೈನ್ಯದೊಡನೆ ಬರುತ್ತಿದ್ದಾಗ ದಾರಿಯಲ್ಲಿ ಧುರ್ಯೋಧನನ ಕುತಂತ್ರದಿಂದಾಗಿ ತನಗೆ ಸಿಕ್ಕ ಅತ್ಯುತ್ತಮ ಆಥಿತ್ಯವನ್ನು ಯುಧಿಷ್ಟೀರನ ಆಥಿತ್ಯವೆಂದು ತಪ್ಪಾಗಿ ತಿಳಿದು ಮಾತಿಗೆ ಸಿಲುಕಿ ದುರ್ಯೋಧನನಿಗೆ ಸಹಾಯ ಮಾಡುವಂತಾಗುತ್ತದೆ.ಯುದ್ಧದಲ್ಲಿ ಅರೆಮನಸ್ಸಿನಿಂದ ಭಾಗವಹಿಸಿದರೂ ಶಲ್ಯನು ಉತ್ತರಕುಮಾರನೂ ಸೇರಿದಂತೆ ಹಲವಾರು ವೀರರನ್ನು ಕೊಲ್ಲುತ್ತಾನೆ
Answered by newthinkbest
1

Answer:

I don't no this language

Similar questions