India Languages, asked by SangameshMKuri, 6 months ago

ವಿನೋದ ಪದದ ತದ್ಭವ ರೂಪ ?​

Answers

Answered by nidhi6572
1

Answer:

(ಸೂಚನೆ:- ನುಡಿ ಅಥವಾ ಬರಹ ಆನ್ ಮಾಡಿಕೊಂಡು ಯೂನಿಕೋಡ್ ಆಯ್ಕೆಮಾಡಿಕೊಳ್ಳಿ. ನಂತರ ನಿಮಗೆ ಬೇಕಾದ ಪದ ಹುಡುಕಲು ನಿಮ್ಮ ಕೀ-ಬೋರ್ಡ್ ನಲ್ಲಿ Ctrl ಮತ್ತು F ಕೀಗಳನ್ನು ಪ್ರೆಸ್ ಮಾಡಿ. ಮತ್ತು ಕನ್ನಡದಲ್ಲಿ ಟೈಪ್ ಮಾಡಿ. Enter ಒತ್ತಿರಿ)

ಸಂಸ್ಕೃತದಿಂದ ತಮ್ಮ ಮೂಲರೂಪವನ್ನು ವ್ಯತ್ಯಾಸಮಾಡಿಕೊಂಡು ಕನ್ನಡಕ್ಕೆ ಬಂದ ಶಬ್ದಗಳು

ಇದರಲ್ಲಿ ಅಲ್ಪಸ್ವಲ್ಪ ಬದಲಾವಣೆ ಹೊಂದಿದವು, ಹೆಚ್ಚು ಬದಲಾವಣೆ ಹೊಂದಿದವು ಎಂದು ಎರಡು ಭಾಗ ಮಾಡಬಹುದು.

(i) ಅಲ್ಪಸ್ವಲ್ಪ ಬದಲಾವಣೆ ಹೊಂದಿ ಬಂದವುಗಳು:

ಉದಾಹರಣೆಗೆ:- ಸೀತೆ, ಲಕ್ಷ್ಮಿ, ಮಾಲೆ, ದೇವತೆ, ರಾಜ, ಮಹ, ಯಶ, ಬೃಹತ್ತು, ಮಹತ್ತು, ವಿಪತ್ತು, ವಿಯತ್ತು, ಸರಿತ್ತು-ಇತ್ಯಾದಿಗಳು.

(ii) ಹೆಚ್ಚು ಬದಲಾವಣೆ ಹೊಂದಿ ಬಂದವುಗಳು:

ಉದಾಹರಣೆಗೆ:- ಸಕ್ಕರೆ, ಸಾವಿರ, ಬಸವ, ಸಂತೆ, ಪಟಕ, ಸರ, ತಾಣ, ದೀವಿಗೆ, ಬತ್ತಿ, ಬಸದಿ, ನಿಚ್ಚ, ಕಜ್ಜ, ಅಂಚೆ, ಕಂತೆ, ಅಜ್ಜ, ಕವಳ-ಇತ್ಯಾದಿಗಳು.

ಸಂಸ್ಕೃತದಿಂದ ಅಸಂಖ್ಯಾತ ಪದಗಳು ಕನ್ನಡಕ್ಕೆ ತದ್ಭವ ರೂಪವಾಗಿ ಬಂದಿರುವುದರಿಂದ, ಅವುಗಳು ಕನ್ನಡಕ್ಕೆ ಬಂದ ಕ್ರಮವನ್ನು ವಿಸ್ತಾರವಾಗಿಯೇ ತಿಳಿಯಬೇಕಾದುದು ಅವಶ್ಯವಾದುದು. ಆ ಬಗೆಗೆ ಈಗ ವಿಚಾರ ಮಾಡೋಣ.

Answered by nilamd199
2

ನರ್ತಕಿ - ನಚ್ಚಣಿ

■ ಲಕ್ಷ್ಮಿ - ಲಕ್ಕಿ ,ಲಕುಮಿ

■ವೇಷ - ವೇಸ

■ಲೇಪ - ಲಪ್ಪ

■ವರ್ಧಮಾನ - ಬದ್ದವಣ

■ವಜ್ರ - ಬಜ್ಜರ

■ವತ್ಸಲಾ - ಬಚ್ಚಳೆ

■ವಿಸ್ತಾರ - ಬಿತ್ತರ

■ವೃದ್ಧ - ವಡ್ಡ

■ವೃದ್ಧಿ - ಬಡ್ಡಿ

■ವ್ಯಾಖ್ಯಾನ - ವಕ್ಕಣೆ

■ವ್ಯಾಘ್ರ - ಬಗ್ಗ

■ವರ್ಧಕಿ - ಬಡಗಿ

■ವಿದ್ಯೆ - ಬಿಜ್ಜೆ

■ವೈದ್ಯ - ಬೆಜ್ಜ

■ವಿಜ್ಞಾನ - ಬಿನ್ನಣ

■ಶಿಲ್ಪಕ,ಶಿಲ್ಪಿ - ಸಿಂಪಿಗ ,ಚಿಪ್ಪಿಗ

■ಶೂನ್ಯ - ಸೊನ್ನೆ

■ಅವಸ್ಥೆ - ಅವತೆ

■ಅರ್ಹ - ಅರುಹ

■ಅರ್ಗಲ,ಅರ್ಗಲೆ - ಅಗಳಿ,ಅಗುಳಿ (ಚಿಲಕ)

■ಅಂಗುಷ್ಠ - ಅಂಗುಟ ,ಉಂಗುಟ.

■ಆಲಸ್ಯ - ಆಲಸ

■ಆಜ್ಞಾ, ಆಜ್ಞೆ - ಆಣೆ

■ಕ್ರಕಚ - ಗರಗಸ

■ಕ್ಷಣ - ಚಣ

■ಗ್ರಹ - ಗರ

■ಗ್ರಹಣ - ಗರಣ

■ಗ್ರಾಮೀಣ - ಗಾವಿಲ

■ಲಕ್ಷ - ಲಕ್ಕ

■ ಶ್ರೇಷ್ಠಿ - ಸೆಟ್ಟಿ

■ಸಂಸ್ಕೃತ - ಸಕ್ಕದ

■ ಸನ್ಮಾನ - ಸಮ್ಮಾನ

■ ಸಂಜ್ಞಾ - ಸನ್ನೆ

■ಸೂತ್ರಿಕೆ - ಸುತ್ತಿಗೆ

■ ಸ್ವರ್ಗ - ಸಗ್ಗ

■ಸ್ವರ್ಣ - ಸೊನ್ನ

1)ಸ್ವರ್ಗ - ಸಗ್ಗ

2)ಆಶ್ಚರ್ಯ - ಅಚ್ಚರಿ

3)ರತ್ನ - ರತುನ

4)ಶಯ್ಯಾ - ಸಜ್ಜೆ

5)ಸಾಹಸ - ಸಾಸ

6)ಭ್ರಮೆ - ಬೆಮೆ

7)ಕಾರ್ಯ - ಕಜ್ಜ

8)ಪ್ರಯಾಣ - ಪಯಣ

9)ಸ್ನೇಹ - ನೇಹ

10)ಪುಸ್ತಕ - ಹೊತ್ತಿಗೆ

11)ವಿಧಿ - ಬಿದಿ

12)ಪ್ರತಿ - ಪಡಿ

13)ಪೃಥ್ವಿ - ಪೊಡವಿ

14)ಧ್ವನಿ - ದನಿ

15)ವನ - ಬನ

16)ಲಕ್ಷ್ಮಿ - ಲಕುಮಿ

17)ಸ್ಫಟಿಕ - ಪಟಿಕ

18)ಕ್ರೌಂಚೆ - ಕೊಂಚೆ

19)ತಟ - ದಡ

20)ಪಲ್ಲಯಣ - ಹಲ್ಲಣ

21)ಹಂಸ - ಅಂಚೆ

22)ಆಕಾಶ - ಆಗಸ

23)ಸಂಧ್ಯಾ - ಸಂಜೆ

24)ಬ್ರಹ್ಮ - ಬೊಮ್ಮ

25)ರಾಕ್ಷಸ - ರಕ್ಕಸ

26)ಮುಖ - ಮೊಗ

27)ಮೃತ್ಯು - ಮಿತ್ತು

28) ಬೀದಿ - ವೀದಿ

29)ಅದ್ಭುತ - ಅದುಬುತ

30) ಪಕ್ಷಿ - ಪಕ್ಕಿ

31) ಮುಸುಳಿದ - ಮುಬ್ಬಾದ

32)ಮಂಟಪ - ಮಂಡಪ

33)ಅಪ್ಪಣೆ - ಅಣತಿ

34)ಶೃಂಗಾರ - ಸಿಂಗಾರ

35) ವಿದ್ಯಾ - ಬಿಜ್ಜೆ

36)ವೇದ - ಬೇದ

37)ತಪಸ್ವಿ - ತವಸಿ

38) ದಾಳಿಂಬೆ - ದಾಳಿಂಬ

39)ನಿತ್ಯ - ನಿಚ್ಚ

40)ದಂಷ್ರ್ಟಾ - ದಾಡೆ

41) ನಾಯಿ - ಗಾವಸಿಂಗ (ಗ್ರಾಮಸಿಂಗ)

42)ಶಿಲಾ - ಸಿಲೆ

43) ಚೀರಾ (ವಸ್ತ್ರ )- ಸೀರೆ

44) ಪರ್ವ - ಹಬ್ಬ

45) ಘೋಷಣೆ - ಗೋಸನೆ

46) ಶಿರಿ - ಸಿರಿ

47) ಮತ್ಸರ - ಮಚ್ಚರ

48) ವರ್ಷ - ವರುಷ

49)ಮುಗ್ದೆ - ಮುಗುದೆ

50)ಶುಂಠಿ - ಸುಂಟಿ

51)ಅಕ್ಷರ - ಅಕ್ಕರ

52)ಕಾವ್ಯ - ಕಬ್ಬ

53) ಯುಗ - ಜುಗ

54) ವ್ಯೆಂತರ - ಬೆಂತರ

55) ಶರ್ಕರಾ - ಸಕ್ಕರೆ

56) ಕಲಮಾ - ಕಳವೆ

57) ಅಬ್ದಿ - ಅಬುದಿ

58) ಪ್ರಸಾದ - ಹಸಾದ

59) ದಾತೃ - ದಾತಾರ

60) ಅಗ್ನಿ - ಅಗ್ಗಿ

61) ಶೂನ್ಯ - ಸೊನ್ನೆ

62) ಕಾಮ - ಕಾವ

63) ಚಂಪಕ - ಸಂಪಿಗೆ

64) ಕುಬ್ಬ - ಗುಜ್ಜ

65) ಶಂಖ - ಸಂಕು

66) ಉದ್ಯೋಗ - ಉಜ್ಜುಗ

67)ಧ್ಯಾನ - ಜಾನ

68)ದಾರಿ - ಬಟ್ಟೆ

69) ಪಟ್ಟಣ - ಪತ್ತನ

70) ವೀರ - ಬೀರ

71)ಜಟಾ - ಜಡೆ

72) ಪರವಶ - ಪಲವಸ

73)ಶೇಷ - ಸೇಸೆ

74) ಯಶಸ್ - ಯಶಸ್ಸು

75)ಭಂಗ - ಬನ್ನ

76) ಸರಸ್ವತಿ - ಸರಸತಿ

77) ಮೂರ್ತಿ - ಮೂರುತಿ

78)ಸ್ತಂಭ - ಕಂಬ

Similar questions