ಆ ನೆಲ ಇದು ಯಾವ ಸಮಾಸ ??
Answers
Answered by
1
Answer:
ಪೂರ್ವ ಪದವು ಸರ್ವನಾಮ ಅಥವಾ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರ ಪದವು ನಾಮ ಪದವಾಗಿದ್ದರೆ ಅದನ್ನು ಗಮಕ ಸಮಾಸವೆನ್ನುತ್ತಾರೆ
ಉದಾ:-
ಇವನು + ಮುದುಕ = ಈ ಮುದುಕ
ಅವು + ಪ್ರಾಣಿಗಳು = ಆ ಪ್ರಾಣಿಗಳು
ಮಾಡಿದುದು + ಅಡುಗೆ = ಮಾಡಿದಡುಗೆ
ಬಾಡಿದುದು + ಹೂವು = ಬಾಡಿದ ಹೂವು
ಉಡುವುದು + ದಾರ = ಉಡುದಾರ
Explanation:
ಅತ್ಯುತ್ತಮ ಎಂದು ನಮೂದಿಸಿ
⭐️⭐️⭐️⭐️⭐️❤
Answered by
2
Answer:
ಆ ನೆಲ ಇದು ಗಮಕ ಸಮಾಸ ಆಗಿದೆ...
Similar questions
CBSE BOARD X,
3 months ago
Computer Science,
3 months ago
History,
5 months ago
Science,
5 months ago
Physics,
1 year ago
English,
1 year ago