Sociology, asked by venkipatil07, 3 months ago

ಡೆಮೊಗ್ರಫಿ ಎಂದರೇನು?

Answers

Answered by ksaroja914
0

Answer:

ಡೆಮೊಗ್ರಾಫಿ ಎಂಬ ಪದವು ಜನರ ಚಿತ್ರಣ ಎಂಬ ಅರ್ಥವನ್ನು ಸೂಚಿಸುತ್ತದೆ ಜನಸಂಖ್ಯೆಯ ವ್ಯವಸ್ಥಿತ ಅಧ್ಯಯನವನ್ನು ಡೆಮೊಗ್ರಾಫಿ ಅಥವಾ ಜನಸಂಖ್ಯಾಶಾಸ್ತ್ರ ಎಂದು ಕರೆಯುತ್ತೇವೆ

Similar questions