India Languages, asked by jyothigenal84, 3 months ago

ಏನನ್ನು ಕನ್ನಡದ ವ್ಯಂಜನ ಸಂಧಿ ಎನ್ನುವರು​

Answers

Answered by akkarabakkara
0

ಸಂಧಿಯಾಗುವಾಗ ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ಸ್ವರ ಬಂದರೆ ವ್ಯಂಜನ ಸಂಧಿ ಎನಿಸುವುದು.

ವ್ಯಂಜನ ಸಂಧಿ = ಸ್ವರ + ವ್ಯಂಜನ

ವ್ಯಂಜನ ಸಂಧಿ = ವ್ಯಂಜನ + ಸ್ವರ

Similar questions