India Languages, asked by Sneha32439, 2 months ago

ನಾ ಬರೀ ಭ್ರೂಣವಲ್ಲ ಪದ್ಯ ಭಾಗದ ಸಾರಾಂಶ ಬರೆಯಿರಿ​

Answers

Answered by BrainlyTwinklingstar
13

ಉತ್ತರ :

ಈ ಪದ್ಯ ಭಾಗವನ್ನು ಮಾಲತಿ ಪಟ್ಟಣ ಶೆಟ್ಟಿ ಬರೆದಿದ್ದಾರೆ.

ನಾ ಬರೀ ಭ್ರೂಣವಲ್ಲ ಪದ್ಯ ಭಾಗದ ಸಾರಾಂಶ :

ಹೆಣ್ಣು ಭ್ರೂಣವೊಂದು ತನ್ನ ತಾಯಿಯನ್ನು ಕುರಿತು ಅಮ್ಮ ನಾನು ಬರಿ ಭ್ರೂಣವಲ, ನಿನ ದೇಹದ ಮೊಗು ನಿನ್ನ ಕನಸಿನ ಅರಳು ನನಗೆ ಔಷಧಿಗಳೆಲ್ಲ ವಿಷವಾಗಿ ನಶೆಬರಿಸುತ್ತಾ, ನನ್ನ ಉಸಿರಿಗೆ. ಪಾಶವಾಗಿವೆ. ಇವುಗಳಿಂದ ನನ್ನನ್ನು ಉಳಿಸು ಎಂದು ಬೇಡಿಕೊಳ್ಳುತ್ತದೆ, ಅಲ್ಲದೆ ನನ್ನನು ನಾಶಮಾಡಲು ಕರಿಯುಗುರು ಬೆನ್ನಟ್ಟುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿದೆ (ಗರ್ಭಪಾತ ಮಾಡುವ ಮಂದಿ) ಇಂತಹವರಿಂದ ರಕ್ಷಿಸು, ಆಕಾಶದ ನೀಲಿಯನೋ, ನೆಲದ ಹಸಿರನ್ನೋ, ಗಾಳಿಯ ಮೃದುಸ್ಮರ್ಷವನೋ ಕಾಣಬೇಕೆಂಬ ಹಂಬಲವಿದೆ ನನ್ನನ್ನು ಕೊಲಬೇಡ! ನಿನ್ನ ತಾಯಿಯಾಗಿ ಹುಟ್ಟಿ ಬಂದು ನಿನ್ನನ್ನು ಕಾಪಾಡುತ್ತೇನೆ, ನನ್ನ ರಕ್ತ, ಅದು ರಕ್ತವಲ ಪ್ರೀತಿಯರಸ ! ನಿನ್ನಿಂದ ನನ್ನ ಬೇರೆಮಾಡಿದರೆ ನಾನು ಸತ್ತಂತೆಯೇ ! ಯಾರಾದರೂ ತಮ್ಮ ಮಡಿಲಿನಲ್ಲಿರುವ ಮುತ್ತನ್ನು ಚೆಲಬಯಸುತ್ತಾರೆಯೇ! ನನಗೆ ಜನ್ಮನೀಡು ನಿನ್ನ ಬಾಳಿಗೆ , ಬಾಳಿನ ಸಮ್ಮದಿಗೆ ನೆಮ್ಮದಿ ತರುವೆನು ಎಂದು ಗರ್ಭದಲಿನ ಭ್ರೂಣ ತನ್ನ ತಾಯಿಯಲಿ ಬೇಡಿಕೊಳ್ಳುತ್ತದೆ.

 \:

Similar questions