ಕನ್ನಡ ವರ್ಣಮಾಲೆ, ಕಾಗುಣಿತ, ಕನ್ನಡ
ಸಂಧಿ
Answers
Answered by
12
ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ.
ಅವುಗಳನ್ನು ಸ್ವರಗಳು, ವ್ಯಂಜನಗಳು ಹಾಗೂ ಯೋಗವಾಹಗಳೆಂದು 3 ವಿಧಗಳಾಗಿ ವಿಂಗಡಿಸಲಾಗಿದೆ.
ಸ್ವರಗಳು:
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
ಯೋಗವಾಹಗಳು :
ಅಂ ಅಃ
ವ್ಯಂಜನಗಳು :
ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ
Answered by
9
Answer:
ಇದು ಸಹಾಯಕವಾಗಿದೆಯೆಂದು ಭಾವಿಸುತ್ತೇವೆ.
Attachments:
Similar questions