ಅತಿವ್ರಷಿಯಿಂದಾದ ಅನಾಹುತಗಳ ಬಗ್ಗೆ ವರದಿ ಬರೆಯಿರಿ
Answers
Answer:
ನಾವು ವಾಸಿಸುವ ಭೂಮಿ, ಅದರಲ್ಲಿರುವ ಬೆಟ್ಟಗುಡ್ಡಗಳು, ನದಿಗಳು, ಸಾಗರ-ಸರೋವರಗಳು, ಹಳ್ಳ-ಕೊಳ್ಳಗಳು, ಅರಣ್ಯ ಪಶುಪಕ್ಷಿಗಳು, ಆಕಾಶ, ವಾಯು - ಇವೆಲ್ಲವೂ ನಮ್ಮ ಪರಿಸರವೆನಿಸಿವೆ. ಈ ಪರಿಸರವನ್ನೇ ಪಕೃತಿ ಅಥವಾ ನಿಸರ್ಗ ವೆನ್ನಲಾಗುತ್ತದೆ. ಪರಿಸರವನ್ನು ಸ್ಕೂಲವಾಗಿ ಸಹಜ - ಪರಿಸರ, ಮಾನವ ನಿರ್ಮಿತ ಪರಿಸರವೆಂದು ವಿಭಾಗ ಮಾಡಬಹುದು. ಸಾಗರ, ನದಿ, ಅರಣ್ಯ, ಬೆಟ್ಟಗುಡ್ಡ, ಪರ್ವತ ಮುಂತಾದುವು ಸಹಜ ಪರಿಸರವಾಗಿವೆ. ಕೃಷಿಭೂಮಿ, ಅಣೆಕಟ್ಟುಗಳು, ಕಾಲುವೆಗಳು ಮಾನವ ನಿರ್ಮಿತ ಪರಿಸರವಾಗಿವೆ. ಪರಿಸರವಿಲ್ಲದೆ ಮಾನವನ ಬದುಕೇ ಇಲ್ಲ ಮನುಷ್ಯ ಸ್ವಾರ್ಥಕ್ಕಾಗಿ, ಸುಖಕ್ಕಾಗಿ ಪರಿಸರದ ದುರ್ಬಳಕೆ ಮಾಡುತ್ತಿದ್ದಾನೆ. ಪರಿಸರವನ್ನೂ ಹಾಳು ಮಾಡುತ್ತಿದ್ದಾನೆ. ಇದರ ಪರಿಣಾಮವಾಗಿ ಅತಿವೃಷ್ಟಿ, ಅನಾವೃಷ್ಟಿ, ಅಕಾಲವೃಷ್ಟಿ, ಹವಾಮಾನದ ಏರುಪೇರು, ಸುನಾಮಿ, ಪ್ರವಾಹ, ಚಂಡಮಾರುತ ಭೂಕಂಪ ಮುಂತಾದ ಪುಕೃತಿವಿಕೋಪಗಳಿಗೆ ಒಳಗಾಗಿ, ಸ೦ಕಷ್ಟವನ್ನು ಅನುಭವಿಸುತ್ತಿದ್ದಾನೆ.
ಇತ್ತೀಚೆಗೆ ಕರ್ನಾಟಕದ ರಾಯಚೂರು, ವಿಜಾಪುರ, ಗುಲ್ಬರ್ಗ, ಬೀದರ್ ಜಿಲ್ಲೆಗಳಲ್ಲಿ ಅಕಾಲದಲ್ಲಿ ಅತಿವೃಷ್ಟಿಯಾಯಿತು. ಆ ಭಾಗದಲ್ಲಿ ಎಂದೂ ಬೀಳದಷ್ಟು ಮಳೆ ಸುರಿಯಿತು. ಊರುಊರುಗಳೇ ಪ್ರವಾಹದಲ್ಲಿ ಮುಳುಗಿದವು. ಜಲಪುಳಯವೇ ಆಯಿತು. ಸಾವಿರಾರು ಮನೆಗಳು ಉರುಳಿದವು. ಜನ ಜಾನುವಾರುಗಳೂ ಪವಾಹದಲ್ಲಿ ಸಿಲುಕಿಪ್ರಾಣಕಳೆದುಕೊಂಡರು. ಬೆಳೆದ ಬೆಳೆ ಹಾಳಾಯಿತು. ನಿಲ್ಲಲು ನೆಲೆಯಿಲ್ಲ, ತಿನ್ನಲು ಆಹಾರವಿಲ್ಲದ ಗತಿ ಬಂತು. ಹೆಲಿಕಾಪ್ಟರ್, ದೋಣಿ, ತೆಪ್ಪಗಳನ್ನು ಬಳಸಿ ಜನರನ್ನು ನೀರಿಲ್ಲದೆ ಕಡೆಗೆ ಸಾಗಿಸಬೇಕಾಯಿತು. ಹೆಲಿಕಾಪ್ಟರ್‌ಗಳಿಂದಲೇ ಆಹಾರದ ಪೊಟ್ಟಣಗಳನ್ನು ಜನರಿರುವಲ್ಲಿಗೆ ಎಸೆಯಬೇಕಾಯಿತು. ಆಂಧ್ರದ ಕೆಲವು ಭಾಗದಲ್ಲೂ ಇದೇ ಪರಿಸ್ಥಿತಿ ಉಂಟಾಗಿತ್ತು. ಇಂತಹ ಪುಕೃತಿ ವಿಕೋಪ ಆ ಭಾಗದಲ್ಲಿ ಎಂದೂ ಬೀಳದಷ್ಟು ಮಳೆ ಸುರಿಯಿತು. ಊರುಊರುಗಳೇ ಪ್ರವಾಹದಲ್ಲಿ ಮುಳುಗಿದವು. ಜಲಪುಳಯವೇ ಆಯಿತು. ಸಾವಿರಾರು ಮನೆಗಳು ಉರುಳಿದವು. ಜನ ಜಾನುವಾರುಗಳೂ ಪವಾಹದಲ್ಲಿ ಸಿಲುಕಿಪ್ರಾಣಕಳೆದುಕೊಂಡರು. ಬೆಳೆದ ಬೆಳೆ ಹಾಳಾಯಿತು. ನಿಲ್ಲಲು ನೆಲೆಯಿಲ್ಲ, ತಿನ್ನಲು ಆಹಾರವಿಲ್ಲದ ಗತಿ ಬಂತು. ಹೆಲಿಕಾಪ್ಟರ್, ದೋಣಿ, ತೆಪ್ಪಗಳನ್ನು ಬಳಸಿ ಜನರನ್ನು ನೀರಿಲ್ಲದೆ ಕಡೆಗೆ ಸಾಗಿಸಬೇಕಾಯಿತು. ಹೆಲಿಕಾಪ್ಟರ್‌ಗಳಿಂದಲೇ ಆಹಾರದ ಪೊಟ್ಟಣಗಳನ್ನು ಜನರಿರುವಲ್ಲಿಗೆ ಎಸೆಯಬೇಕಾಯಿತು. ಆಂಧ್ರದ ಕೆಲವು ಭಾಗದಲ್ಲೂ ಇದೇ ಪರಿಸ್ಥಿತಿ ಉಂಟಾಗಿತ್ತು. ಇಂತಹ ಪುಕೃತಿ ವಿಕೋಪವನ್ನು ಕರ್ನಾಟಕದ ಜನರುಇರಲಿಲ್ಲ; ಇದು ಅತಿವೃಷ್ಟಿಯ ಪರಿಣಾಮ.